ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ಚಿತ್ರಗಳು

ಬಾಲಿವುಡ್ ನಟಿ ಸೋನಮ್ ಕಪೂರ್ ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ

Updated on:
ಬಿಜಿಂಗ್ ನ ಹೆವೆನ್ ಪಾರ್ಕ್ ನಲ್ಲಿ ನಡೆದ ಯೋಗ ಕಾರ್ಯಕ್ರಮದ ಪ್ರದರ್ಶಕರೊಂದಿಗೆ ಮೋದಿ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ...

ಶ್ವೇತ ಭವನದ ಮಾಜಿ ಸಹಾಯಕ ನಿರ್ದೇಶಕ ಕಲ್ ಪೆನ್ ನೊಂದಿಗೆ ಪ್ರಧಾನಿ ನರೇಂದ್ರ ಮೋದಿ

ಚೀನಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚೀನಾ ಪ್ರಧಾನಿ ಲೀ ಕೆಕಿಯಾಂಗ್ ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ಕ್ಲಿಕ್.

ಲೇಖಕ ಚೇತನ್ ಭಗತ್ ರೊಂದಿಗೆ ಮೋದಿ ಸೆಲ್ಫಿ

ಲೇಖಕ ಚೇತನ್ ಭಗತ್ ರೊಂದಿಗೆ ಮೋದಿ ಸೆಲ್ಫಿ
ಆಪ್ತ ಗೆಳೆಯ ಅಮಿತ್ ಶಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪ್ರಧಾನಿ ಮೋದಿ

ಫ್ರಾನ್ಸ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಗ್ರೂಫಿ ತೆಗೆಯುತ್ತಿರುವ ಮೋದಿ.

ಚುನಾವಣೆಯಲ್ಲಿ ಗೆದ್ದ ನಂತರ ತಾಯಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಮೋದಿ

ಮತ ಚಲಾಯಿಸಿದ ನಂತರ ಸೆಲ್ಫಿ ತೆಗೆದುಕೊಂಡು ವಿವಾದಕ್ಕೀಡಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸೆಲ್ಫೀ ಚಿತ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com