ದೇಶ

ನಾಗಾಲ್ಯಾಂಡ್ ನ ಹಾರ್ನ್ ಬಿಲ್ ಸಾಂಪ್ರದಾಯಿಕ ಉತ್ಸವದ ಸೌಂದರ್ಯ ಅನಾವರಣ

ಕಿಸಾಮಾ ಗ್ರಾಮದಲ್ಲಿ ಹಾರ್ನ್ ಬಿಲ್ ಉತ್ಸವದಲ್ಲಿ ಸಂಗ್ತಮ್ ಮಹಿಳೆಯರು ಸಾಂಪ್ರದಾಯಿಕ ಹಾಡು ಹಾಡುತ್ತಿರುವುದು.
Published On :

ನಾಗಾ ಯೋಧ ನರ್ತಕರು ಹಾರ್ನ್ ಬಿಲ್ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿರುವುದು.

ತಮ್ಮ ಪ್ರದರ್ಶನಕ್ಕಾಗಿ ಕಾಯುತ್ತಿರುವ ಕೊನ್ಯಕ್ ನೃತ್ಯಗಾರರು.

ಕಲ್ಲಿಗೆ ಬಿದಿರಿನ ಹಗ್ಗವನ್ನು ಉಜ್ಜಿ ಹಳೆ ಕಾಲದ ಬೆಂಕಿ ಹತ್ತಿಸುವ ವಿಧಾನವನ್ನು ಇಬ್ಬರು ತೋರಿಸಿದರು.

ಎಣ್ಣೆ ಹಚ್ಚಿದ ಬಿದಿರಿನ ಕಂಬಕ್ಕೆ ಹತ್ತಿ ಯುವಕನೊಬ್ಬ ತನ್ನ ಸಾಧನೆಯನ್ನು ಕೈ ಎತ್ತುವ ಮೂಲಕ ತೋರಿಸುತ್ತಿರುವುದು.

ಯೋಧ ನರ್ತನದ ಪ್ರದರ್ಶನ ನೀಡಿದ ಕೊನ್ಯಕ್ ಬುಡಕಟ್ಟು ಜನಾಂಗದವರು.

ಹಾರ್ನ್ ಬಿಲ್ ಉತ್ಸವದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನಕ್ಕೆ ತಮ್ಮ ಸರದಿಗೆ ಕಾಯುತ್ತಿರುವ ಝೆಲಿಯಂಗ್ ತಂಡ.

ನಾಗಾಲ್ಯಾಂಡ್ ನ ಕೊಹಿಮಾ ಸಮೀಪ ಕಿಸಾಮಾ ಗ್ರಾಮದಲ್ಲಿ ಕಚರಿ ಜನಾಂಗದವರು ಅಲ್ಲಿನ ಬಗುರುಂಬ ಸಾಂಪ್ರದಾಯಿಕ ನೃತ್ಯಕ್ಕೆ ಬಣ್ಣಬಣ್ಣದ ಉಡುಗೆ ಧರಿಸಿ ನರ್ತಿಸುತ್ತಿರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.