ನಮ್ಮ ಪ್ರೀತಿಯ ಮುಖರ್ಜಿ ಮೇಷ್ಟ್ರು....

ಮೂಲತಃ ಶಿಕ್ಷಕರಾಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದಿನನಿತ್ಯದ ಕೆಲಸದಿಂದ ಕೊಂಚ ವಿರಾಮ ಪಡೆದು ಶಿಕ್ಷಕರ ದಿನಾಚರಣೆ  ಪ್ರಯುಕ್ತ ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಹೋಗಿ ಮಕ್ಕಳಿಗೆ ಪಾಠ ಮಾಡಿ ಖುಷಿಪಟ್ಟರು. ಮಕ್ಕಳು ಕೂಡ ರಾಷ್ಟ್ರಪತಿಯವರ ಪಾಠವನ್ನು ಆಸಕ್ತಿಯಿಂದ ಆಲಿಸಿದರು.</di
ಮೂಲತಃ ಶಿಕ್ಷಕರಾಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದಿನನಿತ್ಯದ ಕೆಲಸದಿಂದ ಕೊಂಚ ವಿರಾಮ ಪಡೆದು ಶಿಕ್ಷಕರ ದಿನಾಚರಣೆ  ಪ್ರಯುಕ್ತ ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಹೋಗಿ ಮಕ್ಕಳಿಗೆ ಪಾಠ ಮಾಡಿ ಖುಷಿಪಟ್ಟರು. ಮಕ್ಕಳು ಕೂಡ ರಾಷ್ಟ್ರಪತಿಯವರ ಪಾಠವನ್ನು ಆಸಕ್ತಿಯಿಂದ ಆಲಿಸಿದರು.

Updated on: 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com