ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ: ಚಿತ್ರಗುಚ್ಛ

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದ ಹಲವು ಚಿತ್ರಗಳು ಇಲ್ಲಿವೆ.
ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನ್ನು ಭೇಟಿ ಮಾಡಿದ ಸಂದರ್ಭ

Updated on: 
ಅಮೆರಿಕದ ಶ್ವೇತಭವನದಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ಅಧ್ಯಕ್ಷ ಜೊ ಬೈಡನ್

ಅಮೆರಿಕ ಅಧ್ಯಕ್ಷ ಮತ್ತು ಪ್ರಧಾನಿ ಮೋದಿ ಶ್ವೇತಭವನದಲ್ಲಿ ಮೊದಲ ಬಾರಿಗೆ ಭೇಟಿಯಾದ ಸಂದರ್ಭ

ಉಭಯ ನಾಯಕರ ಕುಶಲೋಪರಿ
ಉಭಯ ನಾಯಕರ ಕುಶಲೋಪರಿ
ಪರಸ್ಪ ಆಲಿಂಗನ
ಪರಸ್ಪ ಆಲಿಂಗನ
ಶ್ವೇತಭವನದಲ್ಲಿ ಭೇಟಿಯ ನಂತರ ಪುಸ್ತಕಕ್ಕೆ ಸಹಿ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿ

ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ನಿಯೋಗದೊಂದಿಗೆ ಮಾತುಕತೆ

ಅಮೆರಿಕ ಅಧ್ಯಕ್ಷ ಜೊ ಬೈಡನ್ ಜೊತೆಗೆ ಸಭೆ
ಅಮೆರಿಕ ಅಧ್ಯಕ್ಷ ಜೊ ಬೈಡನ್ ಜೊತೆಗೆ ಸಭೆ
ಕ್ವಾಡ್ ಶೃಂಗಸಭೆಯ ನಂತರ ನಿನ್ನೆ ಫೋಟೋ ತೆಗೆಸಿಕೊಂಡ ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ನಾಯಕರು

ನಿನ್ನೆ ನಡೆದ ಕ್ವಾಡ್ ಶೃಂಗಸಭೆಯಲ್ಲಿ
ನಿನ್ನೆ ನಡೆದ ಕ್ವಾಡ್ ಶೃಂಗಸಭೆಯಲ್ಲಿ
ಇಂದು ಬೆಳಗ್ಗೆ ನ್ಯೂಯಾರ್ಕ್ ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಪ್ರಧಾನಿ ಮೋದಿ

ಮೊನ್ನೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಮಾತುಕತೆ

ಕಮಲಾ ಹ್ಯಾರಿಸ್ ಜೊತೆ
ಕಮಲಾ ಹ್ಯಾರಿಸ್ ಜೊತೆ
ಕಮಲಾ ಹ್ಯಾರಿಸ್ ಜೊತೆ ನಡೆದ ದ್ವಿಪಕ್ಷೀಯ ಸಭೆ
ಕಮಲಾ ಹ್ಯಾರಿಸ್ ಜೊತೆ ನಡೆದ ದ್ವಿಪಕ್ಷೀಯ ಸಭೆ
ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಜೊತೆ
ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಜೊತೆ
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರ್ರಿಸನ್ ಜೊತೆಗೆ

ಅದಕ್ಕೂ ಮುನ್ನ ಮೊನ್ನೆ ಬೆಳಗ್ಗೆ ಪ್ರಮುಖ ಕಂಪೆನಿಗಳ ಸಿಇಒಗಳ ಜೊತೆ ಪ್ರಧಾನಿ ಮೋದಿ ವಾಷಿಂಗ್ಟನ್ ನಲ್ಲಿ ಮಾತುಕತೆ ನಡೆಸಿದರು. ಚಿತ್ರದಲ್ಲಿರುವವರು ಬ್ಲ್ಯಾಕ್ ಸ್ಟೋನ್ ಕಂಪೆನಿ ಸಿಇಒ ಸ್ಟೀಫನ್ ಶ್ವಾರ್ಜ್‌ಮನ್

ಜನರಲ್ ಅಟೊಮಿಕ್ಸ್ ಕಂಪೆನಿ ಸಿಇಒ ವಿವೇಕ್ ಲಲ್ಲ್

ಫಸ್ಟ್ ಸೋಲಾರ್ ಸಿಇಒ ಮಾರ್ಕ್ ವಿಡ್ಮರ್ ಜೊತೆ
ಫಸ್ಟ್ ಸೋಲಾರ್ ಸಿಇಒ ಮಾರ್ಕ್ ವಿಡ್ಮರ್ ಜೊತೆ
ಅಡೊಬ್ ಕಂಪೆನಿ ಸಿಇಒ ಶಂತನು ನಾರಾಯೆಣ್ ಜೊತೆ ಪ್ರಧಾನಿ ಮೋದಿ

ಕ್ವಾಲ್ ಕಮ್ಮ್ ಕಂಪೆನಿ ಸಿಇಒ ಕ್ರಿಸ್ಟಿಯಾನಾಮನ್ ಜೊತೆ

ವಾಷಿಂಗ್ಟನ್ ಗೆ ಮೊನ್ನೆ ಗುರುವಾರ ಬೆಳಗ್ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತೀಯ ಸಮುದಾಯದ ಸ್ವಾಗತ

ಭಾರತೀಯ ಮೂಲದ ನಾರಿಯರಿಂದ ಅದ್ದೂರಿ ಸ್ವಾಗತ
ಭಾರತೀಯ ಮೂಲದ ನಾರಿಯರಿಂದ ಅದ್ದೂರಿ ಸ್ವಾಗತ
ವಾಷಿಂಗ್ಟನ್ ಗೆ ಪ್ರಧಾನಿ ನರೇಂದ್ರ ಮೋದಿ ಬಂದಿಳಿದ ಸಂದರ್ಭ

ಅಮೆರಿಕಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಮೆರಿಕ ನಿಯೋಗ ಸ್ವಾಗತ

ದೆಹಲಿಯಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ವಿಮಾನದಲ್ಲಿ ಕೆಲಸ ನಿರತ ಪ್ರಧಾನಿ ಮೋದಿ

ಇಂದು ಬೆಳಗ್ಗೆ ನ್ಯೂಯಾರ್ಕ್ ಗೆ ಆಗಮಿಸಿದ ವೇಳೆ ಭಾರತೀಯ ಸಮುದಾಯದಿಂದ ಸ್ವಾಗತ

ಕಳೆದ ರಾತ್ರಿ ವಿದ್ಯುದ್ದೀಪಗಳಿಂದ ಝಗಮಗಿಸಿದ ಅಮೆರಿಕದ ಶ್ವೇತಭವನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com