ಕ್ರಾಂತಿಕಾರಿ ಭಗತ್ ಸಿಂಗ್ ಕುರಿತ ಕುತೂಹಲಕರ ವಿಷಯಗಳುಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 112ನೇ ಜನ್ಮದಿನ ಇಂದು. ಅವರಿಗೆ ಗೌರವ ನಮನ
ಭಾರತೀಯ ಕ್ರೀಡಾ ಗೌರವ ವಾರ್ಷಿಕ ಸಮಾರಂಭದಲ್ಲಿ ಮಿಂಚಿದ ತಾರೆಯರುಮುಂಬೈಯ ಎಸ್ ವಿಪಿ ಸ್ಟೇಡಿಯಂನಲ್ಲಿ ನಡೆದ ಭಾರತೀಯ ಕ್ರೀಡಾ ಗೌರವ ವಾರ್ಷಿಕ ಸಮಾರಂಭ-2019ರಲ್ಲಿ ಭಾಗವಹಿಸಿದ ತಾರೆಯರು
ಕೋಲ್ಮಿಂಚು ಕಣ್ಣೋಟ ನಟಿ ಪ್ರಿಯಾಂಕಾ ಉಪೇಂದ್ರರ ಕಲರ್ಫುಲ್ ಫೋಟೋಗಳುಕೋಲ್ಮಿಂಚು ಕಣ್ಣೋಟ ನಟಿ ಪ್ರಿಯಾಂಕಾ ಉಪೇಂದ್ರ ಅವರು ರೆಡ್ ಡ್ರೆಸ್ ನಲ್ಲಿ ಕಲರ್ಫುಲ್ ಆಗಿ ಮಿಂಚಿದ್ದಾರೆ.
ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ ಶಾನ್ವಿ ಶ್ರೀವಾತ್ಸವ್!ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸ್ ನಟಿಸಿದ್ದು ಚಿತ್ರದ ಬಿಡುಗಡೆ ಎದುರು ನೋಡುತ್ತಿರುವ ನಟಿ ಹಾಟ್ ಆಗಿ ಫೋಟೋಶೂಟ್ ಮಾಡಿದ್ದು ಫೋಟೋಗಳು ವೈರಲ್ ಆಗಿವೆ.
ಹ್ಯೂಸ್ಟನ್ ನಲ್ಲಿ ’ಹೌಡಿ ಮೋದಿ’ ಮೇನಿಯಾಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ಹ್ಯೂಸ್ಟನ್ ನಲ್ಲಿ ಆಯೋಜಿಸಲಾಗಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ 50,000 ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು.
ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ತಾರೆಯರ ಬೆಡಗು, ಬಿನ್ನಾಣಮುಂಬೈಯಲ್ಲಿ ನಡೆದ ಐಫಾ-2019 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಝಗಮಗಿಸುವ ದೀಪದ ಮಧ್ಯೆ ಬಾಲಿವುಡ್ ತಾರೆಯರು ಕಂಡುಬಂದಿದ್ದು ಹೀಗೆ.
ಬಿಗ್ಬಾಸ್ ವಿಜೇತ, ಒಳ್ಳೆ ಹುಡ್ಗ ಪ್ರಥಮ್ 'ನಟ ಭಯಂಕರ' ಚಿತ್ರದ ಫೋಟೋಗಳು!ಬಿಗ್ಬಾಸ್ ವಿಜೇತ ಒಳ್ಳೆ ಹುಡ್ಗ ಪ್ರಥಮ್ ನಿರ್ದೇಶಿಸಿ ನಟಿಸಿರುವ ನಟ ಭಯಂಕರ ಚಿತ್ರದ ಫೋಟೋಗಳು.
ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ, ನೀವು ನೋಡಿರದ ಅಪರೂಪದ ಫೋಟೋಗಳು!ಪ್ರಧಾನಿ ನರೇಂದ್ರ ಮೋದಿ ಅವರು 69ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೋದಿ ಅವರ ಬದುಕು ಹಲವು ರೋಚಕಗಳಿಂದ ತುಂಬಿದೆ. ಇನ್ನು ಇಲ್ಲಿಯವರೆಗೂ ನೀವು ನೋಡಿರದ ಮೋದಿ ಅವರ ಅಪರೂಪದ ಚಿತ್ರಗಳು ಇಲ್ಲಿವೆ.
ವಿರಾಟ್-ಅನುಷ್ಕಾ ಜೋಡಿಯ ಅಪರೂಪದ ಚಿತ್ರಗಳುಸೆಲೆಬ್ರಿಟಿ ದಂಪತಿಗಳ ವಿಚಾರ ಬಂದಾಗ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ.
ದೇಶಾದ್ಯಂತ ವಿಘ್ನವಿನಾಯಕನಿಗೆ ಅದ್ಧೂರಿ ಸೆಂಡ್ ಆಫ್!ಹಿಂದೂಗಳ ಧಾರ್ಮಿಕ ಹಬ್ಬವಾಗಿರುವ ವಿನಾಯಕ ಚತುರ್ಥಿಯನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಇನ್ನು ದೇಶದ ನಾನಾ ಭಾಗಗಳಲ್ಲಿ ಇಂದು ಗಣೇಶ ವಿಸರ್ಜನೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು.
ಗ್ಲಾಮರ್ ಗೊಂಬೆ ಐಶಾನಿ ಶೆಟ್ಟಿಯ ರೋಮ್ಯಾಂಟಿಕ್ ಲುಕ್ಗೆ ನೀವೂ ಬೋಲ್ಡ್ ಆಗ್ತೀರಾ!ನಡುವೆ ಅಂತರವಿರಲಿ ಚಿತ್ರದ ಬಳಿಕ ನಟಿ ಐಶಾನಿ ಶೆಟ್ಟಿ ಫೋಟೋಶೂಟ್ ಮಾಡಿಸಿದ್ದು ಸಖತ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ಸೆರೆನಾ, ಕಿಮ್ ಕರ್ದಾಶಿಯಾನ್ ರ್ಯಾಂಪ್ ವಾಕ್!ಟೆನಿಸ್ ಕೋರ್ಟ್ ನಲ್ಲಿ ಚಾಂಪಿಯನ್, ರ್ಯಾಂಪ್ ವಾಕ್ ನಲ್ಲೂ ಚಾಂಪಿಯನ್, ಸೆರೆನಾ ವಿಲಿಯನ್ಸ್, ನಟಿ ಕಿಮ್ ಕರ್ದಾಶಿಯಾನ್ ಸೇರಿ ಮಾಡೆಲ್ ಗಳು ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ರ್ಯಾಂಪ್ ವಾಕ್ ಮಾಡಿದರು.
ಸಖತ್ ವೈರಲ್ ಆಗಿದೆ ಮೈ ನೇಮ್ ಇಸ್ ರಾಜಾ ಚಿತ್ರದ ಹಾಟ್ ಫೋಟೋಗಳು!ಕನ್ನಡದಲ್ಲಿ ಮೈ ನೇಮ್ ಇಸ್ ರಾಜಾ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ನಾಯಕಿಯನ್ನು ಸಖತ್ ಬೋಲ್ಡ್ ಆಗಿ ತೋರಿಸಲಾಗಿದೆ. ಇನ್ನು ತೆಲುಗಿನ ಅರ್ಜುನ್ ರೆಡ್ಡಿ ಚಿತ್ರಕ್ಕಿಂತ ಹೆಚ್ಚು ಕಿಸ್ ದೃಶ್ಯಗಳು ಈ ಚಿತ್ರದಲ್ಲಿದೆ. ರಾಜ್ ಸುರಿಯನ್, ಆಕರ್ಷಿಕ ಮತ್ತು ನಸ್ರೀನ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಖ್ಯಾತ ವಕೀಲ ರಾಮ್ ಜೇಠ್ಮಲಾನಿ ನಿಭಾಯಿಸಿದ್ದ ಪ್ರಮುಖ ಕೇಸುಗಳುಭಾರತೀಯ ವಕೀಲ ವೃತ್ತಿಯಲ್ಲಿ ರಾಮ್ ಜೇಠ್ಮಲಾನಿ ಅವರ ಹೆಸರು ಅಚ್ಚಳಿಯದಂಥದ್ದು. ಪ್ರಮುಖ ಪ್ರಭಾವಿ ನಾಯಕರ ಅನೇಕ ವಿವಾದಾತ್ಮಕ ಕೇಸುಗಳನ್ನು ನಿಭಾಯಿಸಿದವರು ಅವರು. ಭಾರತದ ಒಬ್ಬ ಅತಿ ಹೆಚ್ಚು ಶುಲ್ಕ ಪಡೆಯುತ್ತಿದ್ದ ವಕೀಲರಾಗಿದ್ದರು.
ಪ್ರೀತಿಯ ಶಿಕ್ಷಕ ಡಾ ಎಸ್ ರಾಧಾಕೃಷ್ಣನ್ ಅವರ ಅಪರೂಪದ ಚಿತ್ರಗಳುಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ, ಭಾರತದ ಮೊದಲ ಉಪ ರಾಷ್ಟ್ರಪತಿ, ಶಿಕ್ಷಣ ತಜ್ಞ ಡಾ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನ. ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?