2013ಕ್ಕೆ ವಿದಾಯ 2014ಕ್ಕೆ ಸ್ವಾಗತ ಕೋರುವ ಸಂದರ್ಭದಲ್ಲಿ ವರ್ಷವಿಡೀ ಅಭಿಮಾನಿಗಳನ್ನು ಕ್ರೀಡಾ ಕ್ಷೇತ್ರ ರಂಜಿಸಿದೆ. ಈ ವರ್ಷದ ಪಯಣದಲ್ಲಿ ಅಭಿಮಾನಿಗಳನ್ನು ಅನೇಕ ರೋಚಕ ಕ್ಷಣಗಳು ಆಕರ್ಷಿಸಿವೆ. ಈ ಹಾದಿಯಲ್ಲಿ ಕೆಲವು ನೋವು, ನಲಿವು, ವಿವಾದ, ತಮಾಷೆ, ಎಡವಟ್ಟು ಪ್ರಸಂಗಗಳೂ ಘಟಿಸಿವೆ. ಬರುವ ಹೊಸ ವರ್ಷದಲ್ಲಿ ನೋವಿಗ
17. ಐಪಿಎಲ್ ವೇಳೆ ಚೆಂಡನ್ನು ಹೊಡೆಯಲು ಮುಂದಾಗಿ ಕ್ರಿಸ್ ಗೇಯ್ಲ್ ಜಾರಿಬಿದ್ದ ಕ್ಷಣ.
16. ನ್ಯೂ ಬರ್ನ್ಸ್ವಿಕನ್ನ ಸೈಂಟ್ ಜಾನ್ನಲ್ಲಿನಡೆದ ಸ್ಕೇಟ್ ಕೆನಡಾ ಇಂಟರ್ನ್ಯಾಷನಲ್ ಫಿಗರ್ ಐಸ್ ಸ್ಕೇಟಿಂಗ್ ಸ್ಪರ್ಧೆ ವೇಳೆ ನೆಲ್ಲಿ ಜಿಗಂಶಿನ ಬಟ್ಟೆ ಅಲೆಕ್ಸಾಂಡರ್ ಗಾಜ್ಸಿ ಮುಖವನ್ನು ಮುಚ್ಚಿ ಎಡವಟ್ಟಾದ ಪರಿ.
15.ಐಪಿಎಲ್ ಪಂದ್ಯದ ವೇಳೆ ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್ಸಿಬಿ ತಂಡದ ಕ್ರಿಸ್ ಗೇಯ್ಲ್ ಗಂಗ್ನಂ ನೃತ್ಯ ಮಾಡಿದ ಕ್ಷಣ.
14. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ಪಡೆದ ಸಂಭ್ರಮದಲ್ಲಿ ಗಂಗ್ನಂ ನೃತ್ಯ ಮಾಡಿದ ಆ್ಯಡಮ್ ಗಿಲ್ಕ್ರಿಸ್ಟ್.
13. ಫುಟ್ಬಾಲ್ ಪಂದ್ಯದ ವೇಳೆ ಚೆಂಡನ್ನು ಒದೆಯುವಾಗ ಎಜಡ್ ಜೆಫ್ರಿ ಗೌವೆಲಿಯೂ ಎದುರಾಳಿ ಪಿಎಒಕೆ ತಂಡದ ಆಟಗಾರ ಸ್ಟೀಫನೊಸ್ ತಲೆಗೆ ಒದ್ದ ಕ್ಷಣ.
12.ಐಪಿಎಲ್ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಡೇವಿಡ್ ಮಿಲ್ಲರ್ ಕ್ಯಾಚ್ ಕೈಚೆಲ್ಲಿದಾಗ ಚೆಂಡು ವಿರಾಟ್ ಕೊಹ್ಲಿ ಮುಖಕ್ಕೆ ಬಡಿದ ಪರಿ.
11. ರಿಯೋ ಡಿ ಜೆನೈರೊದಲ್ಲಿ ಫುಟ್ವಾಲಿ (ಫುಟ್ಬಾಲ್/ವಾಲಿಬಾಲ್ ಮಿಶ್ರಣ) ಆಡುವಾಗ ಕಾಣಿಸಿಕೊಂಡ ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್.
10. ಬ್ರಿಟನ್ ಯುವರಾಣಿ ಕ್ಯಾಥರಿನ್ ವಾಲಿಬಾಲ್ ಅನ್ನು ಹೊಡೆಯಲು ಮುಂದಾದ ರೀತಿ.
10. ಬ್ರಿಟನ್ ಯುವರಾಣಿ ಕ್ಯಾಥರಿನ್ ವಾಲಿಬಾಲ್ ಅನ್ನು ಹೊಡೆಯಲು ಮುಂದಾದ ರೀತಿ.
9. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹ್ಮದ್ ಶಮಿ ಎಸೆತದಲ್ಲಿ ಅಚ್ಚರಿ ಎಂಬಂತೆ ಬೌಲ್ಡ್ ಆಗಿ ಕಕ್ಕಾಬಿಕ್ಕಿಯಾದ ಹಶೀಂ ಆಮ್ಲಾ.
8 ಐಪಿಎಲ್ ವೇಳೆ ವಿಕೆಟ್ ಪಡೆದ ಸಂಭ್ರಮದಲ್ಲಿ ನಿಪ್ಪಲ್ ಅನ್ನು ಬಾಯಲ್ಲಿಟ್ಟುಕೊಂಡು ಸಂಭ್ರಮಿಸಿದ ಸನ್ರೈಸರ್ಸ್ ತಂಡದ ಡಾರೆನ್ ಸಾಮಿ.
7. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಮಗುವಿನ ಉಡುಗೆ ತೊಟ್ಟ ಅಭಿಮಾನಿ.
6. ತಮಿಳು ಚಿತ್ರವೊಂದರಲ್ಲಿ ನಟಿಸಿರುವ ವಿಂಡೀಸ್ನ ನಾಯಕ ಡ್ವೈನ್ ಬ್ರಾವೊ ಕಾಣಿಸಿಕೊಂಡ ಬಗೆ.
5. ಟೆನಿಸ್ ಪಂದ್ಯವೊಂದರಲ್ಲಿ ಅಮೆರಿದ ಸೆರೆನಾ ವಿಲಿಯಮ್ಸ್ ಅವರನ್ನು ಅಣಕು ಪ್ರದರ್ಶಿಸಲು ಬಟ್ಟೆಯನ್ನು ಸ್ಕರ್ಟ್ ಒಳಗೆ ಹಾಕಿಕೊಂಡು ಆಕರ್ಷಿಸಿದ ಕ್ಯಾರೊಲಿನ್ ವೊಜ್ನಿಯಾಕಿ
4. ಐಪಿಎಲ್ ಪಂದ್ಯದ ವೇಳೆ ವಿಕೆಟ್ ಪಡೆದ ಸಂಭ್ರಮದಲ್ಲಿ ಮುಂಬೈ ತಂಡದ ಹರ್ಭಜನ್ಸಿಂಗ್.
3. ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಇಂಗ್ಲೀಷ್ ಲೀಗ್ ಕಪ್ ಪಂದ್ಯದ ವೇಳೆ ಚೆಂಡನ್ನು ಪಾಸ್ ಮಾಡುವಾಗ ಆಶ್ಟೊನ್ ವಿಲ್ಲಾದ ನಿಕ್ಲಸ್ ಹೆಲೆನಿಯಸ್ ಅವರ ಶಾರ್ಟ್ಸ್ ಜಾರಿದ ಕ್ಷಣ
2.ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಗೆದ್ದ ಸಂಭ್ರಮದಲ್ಲಿ ನೃತ್ಯ ಮಾಡಿ ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದ ವಿರಾಟ್ ಕೊಹ್ಲಿ.
18. ಮಾ.17 ರಂದು ಪಾಕಿಸ್ತಾನ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಆಫ್ರಿಕಾದ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಶೈಲಿ.