ಕ್ರೀಡೆ

ರಿಯೋ ಒಲಿಂಪಿಕ್ಸ್ ಕ್ರೀಡಾ ಗ್ರಾಮ ಹೇಗಿದೆ ನೋಡಿ!

ಬ್ರಿಜಿಲ್ ನ ರಿಯೋ ಡಿ ಜನೈರೊದಲ್ಲಿನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿರುವ ರಿಯೋ 2016 ಸಂಕೇತ.
Published On :
ಕ್ರೀಡಾ ಗ್ರಾಮದಲ್ಲಿ ನಿರ್ಮಾಣವಾಗಿರುವ 31 ಟವರ್ ಗಳು ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದು ದೊಡ್ಡ ಗ್ರಾಮವೆಂಬುದನ್ನು ನಿರೂಪಿಸುತ್ತಿದೆ. ಕ್ರೀಡಾ ಗ್ರಾಮದಲ್ಲಿ ಜಿಮ್, ಅಂಚೆ ಕಚೇರಿ, ಪ್ರಾಥಮಿಕ ಚಿಕಿತ್ಸಾ ಕೇಂದ್ರ, ಬ್ಯಾಂಕ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗಿದೆ.

ಆಗಸ್ಟ್ 5ರಿಂದ 21 ರವರೆಗೂ ನಡೆಯುವ ಕ್ರೀಡಾ ಸಮಯದಲ್ಲಿ 11 ಸಾವಿರ ಪ್ರತಿ ಸ್ಪರ್ಧಿಗಳು, 6,000 ತರಬೇತುದಾರರು ಮತ್ತು ಕ್ರೀಡೆಯಲ್ಲಿ ಭಾಗವಹಿಸುವ ತಂಡದ ಸದಸ್ಯರು ಕ್ರೀಡಾ ಗ್ರಾಮದಲ್ಲಿ ಬೀಡುಬಿಡಲಿದ್ದಾರೆ.

ರಿಯೋ ಒಲಿಂಪಿಕ್ಸ್ ಗಾಗಿ ಈಗಾಗಲೇ ಕ್ರೀಡಾ ಗ್ರಾಮದಲ್ಲಿ ಸಾಕಷ್ಟು ಸಿದ್ಧತೆಗಳನ್ನು ನಡೆಸಲಾಗಿದ್ದು, ಕ್ರೀಡಾಗಾರರು ನೆಲೆಯೂರುವ ಕೊಠಡಿಗಳು ಈಗಾಗಲೇ ಸಜ್ಜುಗೊಂಡಿದೆ.

ಕೊಠಡಿಯ ಬಾಲ್ಕನಿಯಿಂದಲೇ ಕ್ರೀಡಾ ಗ್ರಾಮ ಸುತ್ತಿಲಿನ ವಾತಾವರಣವನ್ನು ನೋಡಬಹುದಾಗಿದೆ.

ಕ್ರೀಡಾ ಗ್ರಾಮದಲ್ಲಿರುವ ಉದ್ಯಾನವನ ಹಾಗೂ ಇನ್ನಿತರೆ ಹೊರಾಂಗಣ ಪ್ರದೇಶಗಳು ಆಕರ್ಷಣೀಯ ತಾಣವಾಗಿದೆ.

ಕ್ರೀಡಾಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು, ರಿಯೋ ಡಿ ಜನೈರೊ, ಬ್ರೆಜಿಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.