ಯುವರಾಜ್ ಸಿಂಗ್ - ಹಜೆಲ್ ಕೀಚ್ ಕಾಕ್ ಟೇಲ್ ಪಾರ್ಟಿ

ಚಂಡೀಗಢದ ಐಷಾರಾಮಿ ಹೊಟೇಲೊಂದರಲ್ಲಿ ನಿನ್ನೆ ಸಂಜೆ ನಡೆದ ಪಾರ್ಟಿ ವೇಳೆ ಛಾಯಾಗ್ರಾಹಕರಿಗೆ ಫೋಸ್ ನೀಡಿದ ಜೋಡಿ. ಯುವರಾಜ್ ಸಿಂಗ್ ಕಪ್ಪು ವೆಲ್ವೆಟ್ ಬಂದ್ ಗಾಲಾ ಜಾಕೆಟ್  ಮತ್ತು ಬಿಳಿ ಪ್ಯಾಂಟಿನಲ್ಲಿ ಕಂಗೊಳಿಸಿದರೆ ಹಜೆಲ್ ಬನಾರಸಿ ಬಾರ್ಡರ್ ಇರುವ ಬಿಳಿ ಲೆಹಂಗಾದಲ್ಲಿ ಕಾಣಿಸಿಕೊಂಡರು. ಅದಕ್ಕೆ ಕಪ್ಪು ಬ

Updated on:

ಇಂದು ಯುವರಾಜ್ ಸಿಂಗ್-ಹಜೆಲ್ ಕೀಚ್ ಮದುವೆ ಸಮಾರಂಭ ನಡೆಯಲಿದೆ.

ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 8 ವಿಕೆಟ್ ಗೆ ಗೆದ್ದ ಭಾರತ ತಂಡ ನಂತರ ಚಂಡೀಗಢದಲ್ಲಿ ನಡೆದ ಯುವರಾಜ್ ಸಿಂಗ್- ಹಜೆಲ್ ಕೀಚ್ ಅವರ ಕಾಕ್ಟೈಲ್ ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿತು.

ಭಾರತ ಕ್ರಿಕೆಟ್ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ಮುರಳಿ ವಿಜಯ್, ಪಾರ್ಥಿವ್ ಪಟೇಲ್, ಇಶಾಂತ್ ಶರ್ಮಾ, ಆಶಿಶ್ ನೆಹ್ರಾ, ಮೊಹಮ್ಮದ್ ಕೈಫ್, ಅಜಿಂಕ್ಯ ರಹಾನೆ, ಮಾಜಿ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್, ಕಮೆಂಟರ್ ಗೌತಮ್ ಬಿಮಾನಿ ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿ ಮೆರುಗುಗೊಳಿಸಿದರು.

ಇಶಾಂತ್ ಶರ್ಮಾ, ಆಶಿಶ್ ನೆಹ್ರಾ, ಮೊಹಮ್ಮದ್ ಕೈಫ್, ಅಜಿಂಕ್ಯ ರಹಾನೆ, ಮಾಜಿ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್, ಕಮೆಂಟರ್ ಗೌತಮ್ ಬಿಮಾನಿ ಮೊದಲಾದವರು ಕೂಡ ಆಗಮಿಸಿದ್ದರು.

ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಮತ್ತು ಸೋದರ ಝೊರವರ್ ಕೂಡ ಕಾಣಿಸಿಕೊಂಡರು. ಅವರ ತಂದೆ ಯೋಗರಾಜ್ ಸಿಂಗ್ ಕೂಡ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com