ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ ಪ್ರಥಮ ಪಂದ್ಯಕ್ಕೆ ಅದ್ಧೂರಿ ಚಾಲನೆ
ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ಟಿ20 ವಿಶೇಷ ಎಂದರೇ ಆತಿಥ್ಯ ವಹಿಸುವ ಎಲ್ಲಾ 8 ನಗರಗಳಲ್ಲೂ ವರ್ಣರಂಜಿತ, ಆಕರ್ಷಕ ಉದ್ಘಾಟನಾ ಕಾರ್ಯಕ್ರಮ ಆಯೋಜನೆಗೆ ಅವಕಾಶ ಸಿಕ್ಕಿದ್ದು ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 10ನೇ ಆವೃತ್ತಿಯ ಮೊದಲ ಪಂದ್ಯದ ಉದ್ಘಾಟನಾ ವೇಳೆ ಬಾಲಿವುಡ್ ನಟಿ ಕೃತಿ ಸ್ಯಾನ