ಐಪಿಎಲ್ 2022: ಹಾಟ್ ಅಂಡ್ ಬೋಲ್ಡ್ ಟಾಪ್ 5 ಕ್ರೀಡಾ ನಿರೂಪಕಿಯರು ಇವರೇ ನೋಡಿ!

ಐಪಿಎಲ್‌ನಲ್ಲಿ ಭಾರಿ ಹಿಟ್ಟರ್‌ಗಳು, ಸ್ಟಾರ್ ಬೌಲರ್‌ಗಳು ಮತ್ತು ಸಿಕ್ಸರ್‌ಗಳು ಇರುವಂತೆ ಆ್ಯಂಕರ್‌ಗಳಿಗೂ ಅಪಾರ ಅಭಿಮಾನಿಗಳಿದ್ದಾರೆ. ಈ ಪಟ್ಟಿಯ ಮುಂಚೂಣಿಯಲ್ಲಿರುವ ನಿರೂಪಕಿ ಮಾಯಾಂತಿ ಲ್ಯಾಂಗರ್ ಇದ್ದಾರೆ.
ಐಪಿಎಲ್‌ನಲ್ಲಿ ಭಾರಿ ಹಿಟ್ಟರ್‌ಗಳು, ಸ್ಟಾರ್ ಬೌಲರ್‌ಗಳು ಮತ್ತು ಸಿಕ್ಸರ್‌ಗಳು ಇರುವಂತೆ ಆ್ಯಂಕರ್‌ಗಳಿಗೂ ಅಪಾರ ಅಭಿಮಾನಿಗಳಿದ್ದಾರೆ. ಈ ಪಟ್ಟಿಯ ಮುಂಚೂಣಿಯಲ್ಲಿರುವ ನಿರೂಪಕಿ ಮಾಯಾಂತಿ ಲ್ಯಾಂಗರ್ ಇದ್ದಾರೆ. ಸೌಂದರ್ಯದ ಜೊತೆಗೆ ಅಪಾರ ಪ್ರತಿಭೆಯನ್ನು ಹೊಂದಿರುವ ಇವರು ಆ್ಯಂಕರ್ ಆಗಿ ಉತ್ತಮ ಹೆಸರು ಗಳಿಸಿದ್ದಾರೆ.

Updated on
2020ರಲ್ಲಿ ಮಾಯಂತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಐಪಿಎಲ್‌ನಂತಹ ಮೆಗಾ ಈವೆಂಟ್‌ಗಳಿಂದ ಸ್ವಲ್ಪ ಸಮಯ ದೂರ ಉಳಿದಿದ್ದರು. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ, ಐಪಿಎಲ್-2022ರ ಸೀಸನ್‌ನೊಂದಿಗೆ ಮಯಂತಿ ರೀ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. ಮತ್ತೊಮ್ಮೆ ಆ್ಯಂಕರ್ ಅವತಾರದಲ್ಲಿ ಮಿಂಚ

ಸಂಜನಾ ಗಣೇಶನ್: ಸಂಜನಾ ಪ್ರಸ್ತುತ ಭಾರತದ ಪ್ರಮುಖ ಕ್ರೀಡಾ ನಿರೂಪಕರಲ್ಲಿ ಒಬ್ಬರು. ಮಾಯಾಂತಿ ಅವರ ಅನುಪಸ್ಥಿತಿಯಲ್ಲಿ ಅವರು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ನಿರತರಾಗಿದ್ದಾರೆ. ಈ ಮೆಗಾ ಈವೆಂಟ್ ನಂತರ ಐಪಿಎಲ್‌ಗೆ ಎಂಟ್ರಿ ನೀಡಲಿದ್ದಾರೆ. ಕಳೆದ ವ

ತಾನ್ಯ ಪುರೋಹಿತ್:  ಉತ್ತರಾಖಂಡದ ತಾನ್ಯಾ ಪುರೋಹಿತ್ ಗರ್ವಾಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಬಾಲಿವುಡ್ ಸ್ಟಾರ್ ಹೀರೋಯಿನ್ ಅನುಷ್ಕಾ ಶರ್ಮಾ ಅಭಿನಯದ NH-10 ಸಿನಿಮಾದ ಮೂಲಕ ಬೆಳಕಿಗೆ ಬಂದ ತಾನ್ಯಾಗೆ ಕ್ರಿಕೆಟ್ ಶೋಗಳಿಗೆ ಆ್ಯಂಕರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದೆ. ಈ ಕ್ರಮದಲ್ಲಿ ಅವರು ಐಪಿ

ನಸ್ಪ್ರೀತ್ ಕೌರ್: ನಸ್ಪ್ರೀತ್ ಕೌರ್ ಮೆಲ್ಬೋರ್ನ್‌ನಲ್ಲಿ ಹುಟ್ಟಿ ಬೆಳೆದ ಭಾರತೀಯ ಮೂಲದ ಯುವತಿ. ಕ್ರಿಕೆಟ್ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು IPL-2022 ಸೀಸನ್ ನೊಂದಿಗೆ ಜನಪ್ರಿಯತೆಯನ್ನು ಗಳಿಸಿದ್ದಾರೆ.

ನೆರೋಲಿ: ಆಸ್ಟ್ರೇಲಿಯಾದ ಪತ್ರಕರ್ತೆ, ನೆರೋಲಿ ಅವರು ಕ್ರಿಕೆಟ್ ಮತ್ತು ಫುಟ್‌ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಗಳಿಗೆ ಆಂಕರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2021ರ ಐಪಿಎಲ್‌ನಲ್ಲಿ ಅವರ ಆ್ಯಂಕರಿಂಗ್‌ಗೆ ಫಿದಾ ಅಭಿಮಾನಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com