ಐಪಿಎಲ್ 2022: ಸಮಾರೋಪ ಸಮಾರಂಭದಲ್ಲಿ ಪ್ರೇಕ್ಷಕರನ್ನು ರಂಜಿಸಿದ ರೆಹಮಾನ್, ರಣವೀರ್!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022 ಸಮಾರೋಪ ಸಮಾರಂಭ ನಡೆಯುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಬಾಲಿವುಡ್ ನಟ ರಣವೀರ್ ಸಿಂಗ್  ಮತ್ತು ಗಾಯಕಿ ನೀತಿ ಮೋಹನ್ ಪ್ರೇಕ್ಷಕರನ್ನು ರಂಜಿಸಿದರು.

Updated on
ರೆಹಮಾನ್ ಜೈ ಹೋ,  ರಂಗ್ ದೇ ಬಸಂತಿ, ಚಾಲೇ ಚಲೋ ಮತ್ತಿತರ ಹಾಡುಗಳನ್ನು ಹಾಡಿದರು.

ವರ್ಣರಂಜಿತ ಸಮಾರಂಭದಲ್ಲಿ ನೃತ್ಯ ಕಲಾವಿದರೊಂದಿಗೆ ಹಾಡೊಂದನ್ನು ಹಾಡುತ್ತಿರುವ ರೆಹಮಾನ್

ಐಪಿಎಲ್ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ಹಾಡೊಂದಕ್ಕೆ ನರ್ತಿಸುತ್ತಿರುವ ಚಿತ್ರ

ಹಿನ್ನೆಲೆ ಸಹ ಕಲಾವಿದರೊಂದಿಗೆ ನರ್ತಿಸಿದ ರಣವೀರ್ ಸಿಂಗ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com