ಇಬ್ರಾಹಿಂ 'ಕೈ'ಗೆ ಚುನಾವಣೆ ತಂತ್ರಗಾರಿಕೆ
ಕ.ಪ್ರ. ವಾರ್ತೆ ಬೆಂಗಳೂರು ಮಾ.23
ವಿಧಾನಸಭೆ ಚುನಾವಣೆಗೆ ತಂತ್ರಗಾರಿಕೆ ರೂಪಿಸುವ ಸಮಿತಿ ಅಧ್ಯಕ್ಷರನ್ನಾಗಿ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರನ್ನು ನೇಮಕಮಾಡಿರುವ ಕಾಂಗ್ರೆಸ್ ಹೈಕಮಾಂಡ್, ಪ್ರಚಾರ ಸಮಿತಿಗೆ 56 ಸದಸ್ಯರು ಹಾಗೂ ಪ್ರಣಾಳಿಕೆ ಸಮಿತಿಗೆ 44 ಸದಸ್ಯರನ್ನು ನೇಮಕಗೊಳಿಸಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಒಪ್ಪಿಗೆ ಮೇರೆಗೆ ಈ ನೇಮಕವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಚಾರ ಸಮಿತಿ : ವೀರಣ್ಣ ಮತ್ತಿಕಟ್ಟಿ- ಅಧ್ಯಕ್ಷರು, ಡಿ.ಕೆ.ಶಿವಕುಮಾರ್ - ಸಹ ಅಧ್ಯಕ್ಷರು.
ಎಸ್.ಎಂ.ಕೃಷ್ಣ, ಜಾಫರ್ ಷರೀಫ್, ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ, ಅಲ್ಲಂ ವೀರಭದ್ರಪ್ಪ, ಧರಂಸಿಂಗ್, ಆರ್.ವಿ.ದೇಶಪಾಂಡೆ, ವಿ.ಎಸ್.ಕೌಜಲಗಿ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್, ಬಿ.ಕೆ.ಹರಿಪ್ರಸಾದ್, ವಿನಯ್ಕುಮಾರ್ ಸೊರಕೆ, ಕೆ.ಬಿ.ಕೃಷ್ಣಮೂರ್ತಿ, ಶ್ಯಾಮನೂರು ಶಿವಶಂಕರಪ್ಪ, ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಮೋಟಮ್ಮ, ವೀರಕುಮಾರ್ ಪಾಟೀಲ್, ಸಿ.ಎಂ.ಇಬ್ರಾಹಿಂ, ಐ.ಜಿ.ಸನ್ನದಿ, ಸಿ.ಎಸ್.ನಾಡಗೌಡ, ದಯಾನಂದ ರೆಡ್ಡಿ, ಆರ್.ವಿ.ವೆಂಕಟೇಶ್, ಡಾ.ಎಲ್.ಹನಿಮಂತಯ್ಯ, ತಿಮ್ಮೇಗೌಡ, ಅಬ್ದುಲ್ ವಹಾಬ್, ರಾಣಿ ಸತೀಶ್, ಜಲಜಾ ನಾಯ್ಕ್, ಸತೀಶ್ ಜಾರಕಿಹೊಳಿ, ಸಿದ್ದು ಬಿ.ನ್ಯಾಮಗೌಡ, ಮಂಜುನಾಥ್ ಸಿ.ಕುನ್ನೂರು, ದಿನೇಶ್ ಗುಂಡೂರಾವ್, ಅಂಬರೀಶ್, ಉಮಾಶ್ರೀ, ಭಾವನಾ, ಶಶಿಕುಮಾರ್, ಎಚ್.ವಿಶ್ವನಾಥ್, ಕೈಲಾಶ್ನಾಥ್ ಪಾಟೀಲ್, ಮಮತಾ ನಿಚಾನಿ, ಕುಮಾರ್ ಬಂಗಾರಪ್ಪ, ಮಹಿಮಾ ಪಟೇಲ್, ಬಿ.ಕೆ.ತಾರಾದೇವಿ ಸಿದ್ದಾರ್ಥ, ಹಸನಬ್ಬ, ಸಿ.ಗುರುಸ್ವಾಮಿ, ಎಸ್.ಎ.ಅಮೀನ್, ಕೆಂಗಲ್ ಶ್ರೀಪಾದ್ ರೇಣು, ಅಬ್ದುಲ್ ಅಜೀಜ್, ಎಸ್.ಎ.ಅಮೀನ್, ರಿಜ್ವಾನ್ ಅರ್ಷದ್, ಮಂಜುಳಾ ನಾಯ್ಡು, ಭೀಮಾಶಂಕರ್, ಸಿದ್ದವೀರು, ಡಾ.ಆನಂದಕುಮಾರ್, ಸಿ.ಎಂ.ಧನಂಜಯ, ಕೃಷ್ಣಭೈರೇಗೌಡ, ಸದಸ್ಯರು.
ಪ್ರಣಾಳಿಕೆ ಸಮಿತಿ : ಮಾಜಿ ಸ್ಪೀಕರ್ ರಮೇಶ್ ಕುಮಾರ್- ಅಧ್ಯಕ್ಷರು.
ಡಿ.ಆರ್.ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ವಿ.ಆರ್.ಸುದರ್ಶನ್, ನಸೀರ್ ಅಹ್ಮದ್, ಬಿ.ಎಲ್.ಶಂಕರ್, ಡಾ.ಎಚ್.ಸಿ.ಮಹಾದೇವಪ್ಪ, ಸಿದ್ದು ಬಿ.ನ್ಯಾಮಗೌಡ, ಕಾಗೋಡು ತಿಮ್ಮಪ್ಪ, ಲೋಹಿತ್ ಡಿ.ನಾಯಕರ್, ಎ.ಕೃಷ್ಣಪ್ಪ, ತೇಜಸ್ವಿನಿಗೌಡ, ಉಮಾಶ್ರೀ, ಎಚ್.ಎಸ್.ಮಹಾದೇವಪ್ರಸಾದ್, ಟಿ.ಬಿ.ಜಯಚಂದ್ರ, ವಿ.ಎಸ್.ಉಗ್ರಪ್ಪ, ಮೋಹನ್ ಕೊಂಡಾಜಿ, ಎಚ್.ಕೆ.ಶ್ರೀಕಂಠ, ಜೆ.ಅಲೆಕ್ಸಾಂಡರ್, ಅಶೋಕ್ಕುಮಾರ್ ಮನೋಳಿ, ಕೃಷ್ಣಭೈರೇಗೌಡ, ಡಾ.ಎಲ್.ಹನುಮಂತಯ್ಯ, ಬಿ.ಎ.ಹಸನಬ್ಬ, ಪ್ರಕಾಶ್ ಕೆ.ರಾಥೋಡ್, ಜಾಫರ್ ಷರೀಫ್, ಪ್ರೊ.ಬಿ.ಕೆ.ಚಂದ್ರಶೇಖರ್, ಎಂ.ವಿ.ರಾಜಶೇಖರನ್, ಎಚ್.ಟಿ.ಸಾಂಗ್ಲಿಯಾನಾ, ಎಸ್.ಜಿ.ನಂಜಯ್ಯನ ಮಠ್, ಆರ್.ಎಸ್.ಪಾಟೀಲ್, ಸುಂದರದಾಸ್ ಎಚ್.ಡಿ.ಕೋಟೆ, ಕೆ.ಎನ್.ರಾಜಣ್ಣ, ಬಸವರಾಜ್ ರಾಯರೆಡ್ಡಿ, ಬಿ.ಎ.ಮೋಯ್ನುದ್ದೀನ್, ಆರ್.ಬಿ.ತಿಮ್ಮಾಪುರ, ಎಸ್.ರವಿ, ದಯಾನಂದ ರೆಡ್ಡಿ, ಮಹಾದೇವ ಹೊರಟ್ಟಿ, ಡಿ.ಮಾದೇಗೌಡ, ಡಾ.ರಾಜೀವ್ ಗೌಡ, ಕೈಸರ್ ಅಮರನಾಥ್, ಎಚ್.ಡಿ.ಅಮರನಾಥ್, ರಿಜ್ವಾನ್ ಅರ್ಷದ್, ಭೀಮಾಶಂಕರ್, ಮಂಜುಳಾ ನಾಯ್ಡು, ಸದಸ್ಯರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

