ನರೇಂದ್ರ ಮೋದಿ ಜಾಕೆಟ್ ಬಗ್ಗೆ ರಮ್ಯಾ ಟ್ವೀಟ್: ಮತ್ತೊಮ್ಮೆ ಪ್ರಧಾನಿ ಕಾಲೆಳೆದ ಮಾಜಿ ಸಂಸದೆ

ಮತ್ತೊಮ್ಮೆ ಪ್ರಧಾನಿ ಕಾಲೆಳೆದು ಟ್ವೀಟ್ ಮಾಡಿರುವ ರಮ್ಯಾ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ....
ನರೇಂದ್ರ ಮೋದಿ ಮತ್ತು ರಮ್ಯಾ
ನರೇಂದ್ರ ಮೋದಿ ಮತ್ತು ರಮ್ಯಾ
ಬೆಂಗಳೂರು:  ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸದಾ ಪ್ರಧಾನಿ ಮೋದಿ ಅವರ ವಿರುದ್ಧ ಟ್ಟೀಟ್ ಮಾಡುತ್ತಿರುತ್ತಾರೆ.
ಮತ್ತೊಮ್ಮೆ ಪ್ರಧಾನಿ ಕಾಲೆಳೆದು ಟ್ವೀಟ್ ಮಾಡಿರುವ ರಮ್ಯಾ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನರೇಂದ್ರ ಮೋದಿ ಜೀ...ಸೋ ಫ್ಯಾನ್ಸಿ, ಐ ಲವ್ ದಿ ಲೋರೋ ಪಿಯಾನಾ ಜಾಕೆಟ್ ಆನ್ ಯು, ಅದರ ಬೆಲೆ 17 ಸಾವಿರ ಯುರೋ....ತುಂಬಾ ಅಗ್ಗದ ಬೆಲೆಯದ್ದು,ಅದನ್ನು ಕೊಂಡುಕೊಳ್ಳಲು ಯಾರ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದೀರೀ ಎಂದು ಪ್ರಶ್ನಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com