ಬೆಂಗಳೂರು: ಇವಿಎಂನಲ್ಲಿ ಯಾವುದೇ ಬಟನ್ ಒತ್ತಿದರೂ ಕಮಲಕ್ಕೆ ಮತ - ಬ್ರಿಜೇಶ್ ಕಾಳಪ್ಪ ಆರೋಪ

ಇಲ್ಲಿನ ಮತಗಟ್ಟೆಯೊಂದರಲ್ಲಿ ಇರಿಸಲಾಗಿದ್ದ ಇವಿಎಂನಲ್ಲಿ ಯಾವುದೇ ಬಟನ್ ಒತ್ತಿದರೂ ಕಮಲ ಚಿಹ್ನೆಗೆ ಮತ ಬೀಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಬ್ರೀಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಬ್ರಿಜೇಶ್ ಕಾಳಪ್ಪ
ಬ್ರಿಜೇಶ್ ಕಾಳಪ್ಪ
Updated on

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಇರಿಸಲಾಗಿದ್ದ ಇವಿಎಂನಲ್ಲಿ ಯಾವುದೇ ಬಟನ್ ಒತ್ತಿದರೂ ಕಮಲ ಚಿಹ್ನೆಗೆ ಮತ ಬೀಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಬ್ರೀಜೇಶ್ ಕಾಳಪ್ಪ ಆರೋಪಿಸಿದ್ದಾರೆ.

ಆರ್ ಎಂ ವಿ ಎರಡನೇ ಹಂತದ ಅಪಾರ್ಟ್ ಮೆಂಟ್ ವೊಂದರಲ್ಲಿ ಐದು ಮತಗಟ್ಟೆಗಳನ್ನು  ಸ್ಥಾಪಿಸಲಾಗಿತ್ತು. ಈ ಪೈಕಿ ಎರಡನೇ ಮತಗಟ್ಟೆಯಲ್ಲಿ ಇರಿಸಿದ ಇವಿಎಂನಲ್ಲಿ ಯಾವುದೇ ಬಟನ್ ಹೊತ್ತಿದ್ದರೂ  ಕಮಲಕ್ಕೆ ಮತ ನೋಂದಣಿಯಾಗುತ್ತಿತ್ತು. ಇದರಿಂದ ಮತದಾರರು ಮತ ಚಲಾಯಿಸಿದೆ ಹಿಂದಕ್ಕೆ ಹೋದರು ಎಂದು ಅವರು ಟ್ವೀಟ್ ಮಾಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com