ಶೆಟ್ಟರ್ ಬಹಳ ವಿದೇಯ ವ್ಯಕ್ತಿ,.ಸಿಎಂ ಆಗಿದ್ದವರು ಮಂತ್ರಿಯಾಗಿ ಕೆಲಸ ಮಾಡಲು ಅವರ ತಕರಾರು ಇಲ್ಲ, ಅವರು ಅರ್ಹರು ಹಾಗೂ ಸಮರ್ಥರು ಎಂದು ಪಕ್ಷದ ಮೂಲಗಳು ತಿಳಿಸಿವೆ, ಮೊದಲ ಕಂತಿನಲ್ಲಿ 10-15 ಶಾಸಕರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಧರೆ ಈ ಬಗ್ಗೆ ಶೆಟ್ಟರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ, ಪಕ್ಷ ಯಾವುದೇ ಹುದ್ದೆ ನೀಡಿದರು ನಾನು ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.