ಟೀಶರ್ಟ್ ನಲ್ಲಿ ವಿಧ ವಿಧದ ಸ್ಲೋಗನ್ ಗಳಿರುವುದನ್ನು ನೋಡಿದ್ದೇವೆ. ಸಾಮಾನ್ಯವಾಗಿ ಇಂಥಾ ಸ್ಲೋಗನ್ ಗಳೆಲ್ಲವೂ ಇಂಗ್ಲೀಷ್ ನಲ್ಲೇ ಇರುತ್ತವೆ. ನಿಮಗೆ ಕನ್ನಡದಲ್ಲೇ ಸ್ಲೋಗನ್ ಇರುವ ಟೀಶರ್ಟ್ ಬೇಕೇ? ಹಾಗಾದರೆ http://iruve.in/ ಗೆ ಭೇಟಿ ನೀಡಿ.
ವಿಧ ವಿಧದ ಕ್ಯಾಚಿ ಲೈನ್ಸ್ ಗಳಿರುವ ಟೀ ಶರ್ಟ್ ಗಳು ಇಲ್ಲಿವೆ. ಇಷ್ಟೇ ಅಲ್ಲ ಫ್ರೇಮ್ ಗಳೂ, ಪೋಸ್ಟರ್ ಗಳೂ ಇಲ್ಲಿ ಲಭ್ಯವಿದೆ.
ಮೈಮೇಲೆ ಮಾತ್ರ ಅಲ್ಲ ಗೋಡೆ ಮೇಲೂ ಇರುವೆ ಬಿಟ್ಕೊಳ್ಳಬೇಕು ಎಂದು ಅನಿಸಿದರೆ http://iruve.in/ ಗೆ ಭೇಟಿ ನೀಡಿ ಶಾಪಿಂಗ್ ಮಾಡಬಹುದು.