ಮಂಗಳ ಅನ್ವೇಷಣೆಗೆ ಸಭೆ

ಭಾರತೀಯ ಇಸ್ರೋ ಮತ್ತು ಅಮೆರಿಕದ ನಾಸಾ ಸಂಸ್ಥೆಗಳು ಜತೆಗೂಡಿ ಮಂಗಳ ಗ್ರಹದ ಅನ್ವೇಷಣೆ ಬಗ್ಗೆ ಚರ್ಚೆ...
ಮಂಗಳ ಅನ್ವೇಷಣೆಗೆ ಸಭೆ

ನವದೆಹಲಿ: ಭಾರತೀಯ ಇಸ್ರೋ ಮತ್ತು ಅಮೆರಿಕದ ನಾಸಾ ಸಂಸ್ಥೆಗಳು ಜತೆಗೂಡಿ ಮಂಗಳ ಗ್ರಹದ ಅನ್ವೇಷಣೆ ಬಗ್ಗೆ ಚರ್ಚೆ ನಡೆಸಲಿವೆ.

ಬೆಂಗಳೂರಿನಲ್ಲಿ ಜ.29ರಿಂದ 31ರ ವರೆಗೆ ನಡೆಯಲಿರುವ ಸಮಾರಂಭದಲ್ಲಿ ಈ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.

ಇಸ್ರೋ ಮತ್ತು ನಾಸಾ ವಿಜ್ಞಾನಿಗಳು ನಡೆಸಿದ ಅಧ್ಯಯನದ ಆಧಾರದ ಮೇಲೆ ಮಂಗಳ ಗ್ರಹದ ಅನ್ವೇಷಣೆ ಯಾವ ರೀತಿ ಮಾಡಬಹುದು ಎಂದು 3 ದಿನಗಳ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com