ಆದರೆ ಗೂಗಲ್ ಟಾಡ್ ಕಾಮ್ ಖರೀಸಿದ್ದ ಖುಷಿ ಕೇವಲ ಒಂದು ನಿಮಿಷಕ್ಕೆ ಮಾತ್ರ ಸೀಮಿತವಾಗಿತ್ತು. ಬೋಸ್ಟನ್‌ನಲ್ಲಿ ಆನ್‌ಲೈನ್ ರೀಟೆಲ್ ಕ್ಷೇತ್ರದ ಪರಿಣತರಾಗಿರುವ ಸನ್ಮಯ್ ಅವರು ಇಂಟರ್ನೆಟ್ ಡೊಮೇನ್‌ಗಾಗಿ ಹುಡುಕಾಟ ನಡೆಸಿದ್ದರು. ಆ ವೇಳೆ ಗೂಗಲ್ ಡಾಟ್ ಕಾಮ್ ಕೇವಲ 12 ಡಾಲರ್ (782 ರೂ.)ಗೆ ಮಾರಾಟಕ್ಕಿರುವುದು ತಿಳಿದುಬಂದಿದೆ. ಕೂಡಲೇ ವೇದ್ ಅದನ್ನು ಅವರು ಖರೀದಿಸಿಬಿಟ್ಟರು. ಕ್ರೆಡಿಟ್‌ಕಾರ್ಡ್ ಬಳಸಿ ಹಣ ಪಾವತಿಯನ್ನೂ ಮಾಡಿದ್ದು, ಗೂಗಲ್ ಡಾಟ್ ಕಾಮ್ ಸನ್ಮಯ್ ಹೆಸರಿಗೆ ವರ್ಗವಾಗಿತ್ತು.