ಬೆಂಗಳೂರು: ಒಡಿಶಾದಲ್ಲಿ ಈ ತಿಂಗಳ ಅಂತ್ಯಕ್ಕೆ ಆರಂಭವಾಗಲಿರುವ 25ನೇ ಜೂನಿಯರ್ ರಾಷ್ಟ್ರೀಯ ನೆಟ್ಬಾಲ್ ಚಾಂಪಿಯನ್ಷಿಪ್ಗಾಗಿ ರಾಜ್ಯ ತಂಡವನ್ನು 'ಕರ್ನಾಟಕ ರಾಜ್ಯ ಅಮೆಚ್ಯೂರ್ ನೆಟ್ಬಾಲ್ ಸಂಸ್ಥೆ' ಭಾನುವಾರ ಪ್ರಕಟಿಸಿದೆ.
ಬಾಲಕರ ಪಟ್ಟಿ: ಶಮಂತ್ ಬಿ.ಎಸ್. (ನಾಯಕ), ನಿತಿನ್, ಅವಿನಾಶ್, ಚಿರಾಗ್ ಬಿ. ಮಿಥುನ್ದೀಪ್, ಭಾಸ್ಕರ್ ಎಂ., ಹರೀಶ್ ಕುಮಾರ್ ಟಿ., ಕಿಶನ್ ಆರ್.ಜಿ., ಅರವಿಂದ್ ಟಿ., ಮಹಮ್ಮದ್ ಹುಸೇನ್, ಗಜೇಂದ್ರ, ಚರಣ್ ವೈ.ಎನ್.
ತರಬೇತುದಾರರು: ವಿಜಯ್ ಎನ್., ವ್ಯವಸ್ಥಾಪಕರು: ನಾರಾಯಣ್ ಯು.
ಬಾಲಕಿಯರ ಪಟ್ಟಿ: ನಂದಿನಿ ಎಲ್.ಜಿ. (ನಾಯಕಿ), ದಿವ್ಯಾ ವಿ., ಚೈತ್ರಾ ಡಿ., ನಯನಾ ಬಿ.ಎಂ., ಯೋಗಶ್ರೀ ಬಾನು, ಸ್ನೇಹಾ ಟಿ.ಆರ್., ಸೌಜನ್ಯಾ ಕೆ. ಶೆಟ್ಟಿ, ಶಬಾನಾ ಎನ್., ನಮಿತಾ ಕೆ.ಪಿ., ಪದ್ಮಾ ಪಿ., ರಶ್ಮಿ ಎಸ್. ತರಬೇತುದಾರರು: ಟಿ. ತಿಳಿಗಾವತಿ, ವ್ಯವಸ್ಥಾಪಕರು: ದಿವ್ಯಾ.