ಕ್ರೀಡೆ

ಸರಣಿ ಗೆದ್ದ ಧೋನಿ ಪಡೆ

ಸರಣಿ ಗೆದ್ದ ಧೋನಿ ಪಡೆ
Published On :

- ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ  ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ 6 ವಿಕೆಟ್ಗಳಿಂದ ಗೆದ್ದುಕೊಂಡಿದೆ
- ಭಾರತ ತಂಡಕ್ಕೆ 19 ವರ್ಷಗಳ ನಂತರ ಸರಣಿಯೊಂದರಲ್ಲಿ  ಸತತ ಮೂರು ಟೆಸ್ಟ್ ಗೆದ್ದ ಹಿರಿಮೆ
- ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಭಾರತ ಸತತ 3 ಪಂದ್ಯ ಗೆದ್ದುಕೊಂಡಿದೆ
- ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತಕ್ಕೆ 23ನೇ ಟೆಸ್ಟ್ ಪಂದ್ಯದ ಜಯ
- ಸರಣಿಯಲ್ಲಿ ಉಳಿದಿರುವ ಇನ್ನೊಂದು ಟೆಸ್ಟ್ ಪಂದ್ಯ ಗೆದ್ದರೆ ರ್ಯಾಂಕಿಂಗ್ನಲ್ಲಿ ಭಾರತಕ್ಕೆ ಎರಡನೇ ಸ್ಥಾನ ಪ್ರಾಪ್ತಿ
- ಅಮ್ರೆ, ಸಿಂಗ್, ಅಶ್ವಿನ್ ನಂತರ ಪದಾರ್ಪಣೆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಧವನ್

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ -408
ಭಾರತ ಮೊದಲ ಇನಿಂಗ್ಸ್ -499
ಆಸ್ಟ್ರೇಲಿಯಾ 2ನೇ ಇನಿಂಗ್ಸ್ -223
ಭಾರತ ದ್ವಿತೀಯ ಇನಿಂಗ್ಸ್-136/4
ಭಾರತಕ್ಕೆ 6 ವಿಕೆಟ್ ಜಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.