ಹ್ಯಾಮಿಲ್ಟನ್ ಚಾಂಪಿಯನ್

ಪ್ರಸಕ್ತ ಸಾಲಿನ ಫಾರ್ಮುಲಾ ಒನ್ ಚಾಂಪಿಯನ್‍ಶಿಪ್ ಪ್ರಶಸ್ತಿ ರೇಸ್‍ನಲ್ಲಿ ಮರ್ಸಿಡೀಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ತಮ್ಮ ಪ್ರಭುತ್ವ ಮುಂದುವರಿಸಿದ್ದಾರೆ.
ಲೂಯಿಸ್ ಹ್ಯಾಮಿಲ್ಟನ್ (ಸಂಗ್ರಹ ಚಿತ್ರ)
ಲೂಯಿಸ್ ಹ್ಯಾಮಿಲ್ಟನ್ (ಸಂಗ್ರಹ ಚಿತ್ರ)

ಬೆಲ್ಜಿಯಂ: ಪ್ರಸಕ್ತ ಸಾಲಿನ ಫಾರ್ಮುಲಾ ಒನ್ ಚಾಂಪಿಯನ್‍ಶಿಪ್ ಪ್ರಶಸ್ತಿ ರೇಸ್‍ನಲ್ಲಿ ಮರ್ಸಿಡೀಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ತಮ್ಮ ಪ್ರಭುತ್ವ ಮುಂದುವರಿಸಿದ್ದಾರೆ.

ಭಾನುವಾರ ನಡೆದ ಬೆಲ್ಜಿಯನ್ ಗ್ರ್ಯಾನ್ ಪ್ರೀ ರೇಸ್‍ನಲ್ಲಿ ಹ್ಯಾಮಿಲ್ಟನ್ ಅಗ್ರಸ್ಥಾನ ಅಲಂಕರಿಸಿದರು. ಪ್ರಸಕ್ತ ಸಾಲಿನ 11ನೇ ರೇಸ್ ಆಗಿರುವ ಬೆಲ್ಜಿಯನ್ ಜಿಪಿಯನ್ನು ಗೆದ್ದುಕೊಳ್ಳುವ ಮೂಲಕ

ಹ್ಯಾಮಿಲ್ಟನ್ 7ನೇ ರೇಸ್ ಅನ್ನು ಗೆದ್ದುಕೊಂಡಿದ್ದಾರೆ. ಮರ್ಸಿಡೀಸ್ ತಂಡದ ಸಹ ಚಾಲಕ ನಿಕೊ ರಾಸ್‍ಬರ್ಗ್ ದ್ವಿತೀಯ ಸ್ಥಾನ ಪಡೆದರೆ, ಲೋಟಸ್ ತಂಡದ ರೊಮೈನ್ ಗ್ರಾಸ್
ಜೀನ್ಸ್ ತೃತೀಯ ಸ್ಥಾನದರು. ಫೋರ್ಸ್ ಇಂಡಿಯಾ ಚಾಲಕ ಸೆರ್ಗಿಯೋ ಪೆರೆಜ್ ಈ ರೇಸ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com