ಹಿನ್ನಡೆ ಏನಲ್ಲ: ಹೋಲ್ಡರ್

ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಸೋಲನುಭವಿಸಿದ ಮಾತ್ರಕ್ಕೆ ವೆಸ್ಟ್ ಇಂಡೀಸ್ ತಂಡಕ್ಕೆ ಇದೇನೂ ಹಿನ್ನಡೆಯಾಗಿಲ್ಲ...
ಇಂಗ್ಲೆಂಡ್ ನ ಜೇಮ್ಸ್ ಪಾಟಿನ್ಸನ್ ವಿಕೆಟ್ ಪಡೆದು ಸಂಭ್ರಮಿಸುತ್ತಿರುವುದು (ಕೃಪೆ :ಎಎಫ್ ಪಿ)
ಇಂಗ್ಲೆಂಡ್ ನ ಜೇಮ್ಸ್ ಪಾಟಿನ್ಸನ್ ವಿಕೆಟ್ ಪಡೆದು ಸಂಭ್ರಮಿಸುತ್ತಿರುವುದು (ಕೃಪೆ :ಎಎಫ್ ಪಿ)
ಹೋಬರ್ಟ್: ಮೊದಲ ಟೆಸ್ಟ್ ನಲ್ಲಿ  ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್  ಸೋಲನುಭವಿಸಿದ ಮಾತ್ರಕ್ಕೆ ವೆಸ್ಟ್  ಇಂಡೀಸ್ ತಂಡಕ್ಕೆ ಇದೇನೂ ಹಿನ್ನಡೆಯಾಗಿಲ್ಲ. ನಾವು ಈ ಹಿಂದೆಯೂ ಇಂತಹ ಸನ್ನಿವೇಶವನ್ನು ಮೆಟ್ಟಿ ನಿಂತಿದ್ದೇವೆ. ಹಾಗೆಯೇ, ಎರಡನೇ  ಟೆಸ್ಟ್ ಪಂದ್ಯದಲ್ಲಿ ತಿರುಗಿಬೀಳಲಿದ್ದೇವೆ'' ಎಂದು ಪಂದ್ಯದ ಬಳಿಕ ವೆಸ್ಟ್ ಇಂಡೀಸ್ ತಂಡದ ನಾಯಕ  ಜೇಸನ್ ಹೋಲ್ಡರ್ ತಿಳಿಸಿದರು.ಪಂದ್ಯ ಸೋತರೂ, ಇಂಗ್ಲೆಂಡ್  ವಿರುದ್ಧ ಸ್ಪರ್ಧಾತ್ಮಕ ಹೋರಾಟ ನಡೆಸಿದೆವು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com