ಈ ಬಗ್ಗೆ ಮಾತನಾಡಿದ ಸೌರವ್, ಯುವಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಆಯ್ಕೆಗಾರರು ಆಸ್ಟ್ರೇಲಿಯಾದಲ್ಲಿ ನಡೆದ 2015ರ ವಿಶ್ವಕಪ್‌ಗೇ ಅವರನ್ನು ಆಯ್ಕೆ ಮಾಡದಿರುವಾಗ ಅದೇ ದೇಶದಲ್ಲಿ ನಡೆಯಲಿರುವ ಪ್ರವಾಸ ಪಂದ್ಯಕ್ಕೂ ಆತನನ್ನು ಆಯ್ಕೆ ಮಾಡುವ ಸಾಧ್ಯತೆಯಿಲ್ಲ ಎಂದು ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.