

ಕೋಲ್ಕತಾ: ರಣಜಿ ಟೂರ್ನಿಯ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ಮಹಾರಾಷ್ಟ್ರ ವಿರುದ್ಧ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ತಮಿಳುನಾಡು ತಂಡ ಮೊದಲ ದಿನದಾಟ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 192 ರನ್ ದಾಖಲಿಸಿದೆ.
ಸಂಕ್ಷಿಪ್ತ ಸ್ಕೋರ್: ತಮಿಳುನಾಡು ಮೊದಲ ಇನಿಂಗ್ಸ್
87 ಓವರುಗಳಲ್ಲಿ 3 ವಿಕೆಟ್‍ಗೆ 192 (ವಿಜಯ್ ಶಂಕರ್ ಬ್ಯಾಟಿಂಗ್ 56, ದಿನೇಶ್ ಕಾರ್ತಿಕ್ ಬ್ಯಾಟಿಂಗ್ 48, ಸಂಕ್ಲೇಚಾ 37ಕ್ಕೆ1)