ಇಂದರ್ ಜೀತ್ ಸಿಂಗ್‍ಗೆ ಚಿನ್ನ

ಭಾರತದ ಸ್ಟಾರ್ ಅಥ್ಲೀಟ್ ಇಂದರ್ ಜೀತ್ ಸಿಂಗ್ ಇಲ್ಲಿ ನಡೆಯುತ್ತಿರುವ ವಿಶ್ವಮಟ್ಟದ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ....
ಇಂದರ್ ಜೀತ್ ಸಿಂಗ್
ಇಂದರ್ ಜೀತ್ ಸಿಂಗ್

ಗುವಾಂಗ್ಜು (ಕೊರಿಯಾ) : ಭಾರತದ ಸ್ಟಾರ್ ಅಥ್ಲೀಟ್ ಇಂದರ್ ಜೀತ್ ಸಿಂಗ್ ಇಲ್ಲಿ ನಡೆಯುತ್ತಿರುವ ವಿಶ್ವಮಟ್ಟದ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಬುಧವಾರ ನಡೆದ ಶಾಟ್ ಪುಟ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದ ಅವರು, ಭಾರತದ ಸ್ವರ್ಣ ಖಾತೆಗೆ ಚಾಲನೆ ನೀಡಿದರು.

 ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 20.27 ಮೀಟರ್ ವರೆಗೆ ಗುಂಡು ಎಸೆದ ಅವರು ಪ್ರಥಮ ಸ್ಥಾನ ಪಡೆದರು.ಇನ್ನು, 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತೀಯ ತಂಡ ಕಂಚಿನ ಗೌರವಕ್ಕೆ ಪಾತ್ರವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com