ನಡಾಲ್ ಗೆ ಶಾಕ್ ನೀಡಿದ ವಾವ್ರಿಂಕಾ

ಕಿಂಗ್ ಆಫ್ ಕ್ಲೇ ಕೋರ್ಟ್ ಎಂದೇ ಖ್ಯಾತಿ ಪಡೆದಿರುವ ರಾಫೆಲ್ ನಡಾಲ್‍ಗೆ ಸ್ವಿಜರ್ಲೆಂಡ್‍ನ 8ನೇ ಶ್ರೇಯಾಂಕಿತ ಆಟಗಾರ ಸ್ಟಾನಿಸ್ಲಾಸ್ ...
ರಾಫೆಲ್ ನಡಾಲ್‍
ರಾಫೆಲ್ ನಡಾಲ್‍

ಕಿಂಗ್ ಆಫ್  ಕ್ಲೇ ಕೋರ್ಟ್ ಎಂದೇ ಖ್ಯಾತಿ ಪಡೆದಿರುವ ರಾಫೆಲ್ ನಡಾಲ್‍ಗೆ ಸ್ವಿಜರ್ಲೆಂಡ್‍ನ 8ನೇ ಶ್ರೇಯಾಂಕಿತ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಆಘಾತ ನೀಡಿದ್ದಾರೆ.
ಶುಕ್ರವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಾವ್ರಿಂಕಾ    ವಾವ್ರಿಂಕಾ 7-6 (9-7), 6-2 ಸೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸುವ ಮೂಲಕ ರೋಚಕ ಗೆಲವು ದಾಖಲಿಸಿದರು. ಈ ಮೂಲಕ ಸೆಮಿಫೈನಲ್  ಪ್ರವೇಶಿಸಿರುವ  ವಾವ್ರಿಂಕಾ, ಮುಂದಿನ  ಪಂದ್ಯದಲ್ಲಿ  ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ಡೇವಿಡ್  ಫೆರರ್ ವಿರುದ್ಧ 6-4, 6-4 ಸೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಈ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com