ರಿಯೋನಲ್ಲಿ ಕೊನೆಯ ಪದಕದಾಸೆ: ಯೋಗೇಶ್ವರ್ ದತ್ ಮೇಲೆ ಭಾರೀ ನಿರೀಕ್ಷೆ

ರಿಯೋ ಒಲಿಂಪಿಕ್ಸ್ ನಲ್ಲಿ ಸಿಪಿ ಸಿಂಧು, ಸಾಕ್ಷಿ ಮಲಿಕ್ ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆದ್ದಿದ್ದು ಇದೀಗ ಭಾರತಕ್ಕೆ ಇರುವ ಕೊನೆಯ ಭರವಸೆ ಆಟಗಾರ ಕುಸ್ತಿಪಟು ಯೋಗೇಶ್ವರ್...
ಯೋಗೇಶ್ವರ್ ದತ್
ಯೋಗೇಶ್ವರ್ ದತ್
Updated on: 

ರಿಯೋ ಒಲಿಂಪಿಕ್ಸ್ ನಲ್ಲಿ ಸಿಪಿ ಸಿಂಧು, ಸಾಕ್ಷಿ ಮಲಿಕ್ ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆದ್ದಿದ್ದು ಇದೀಗ ಭಾರತಕ್ಕೆ ಇರುವ ಕೊನೆಯ ಭರವಸೆ ಆಟಗಾರ ಕುಸ್ತಿಪಟು ಯೋಗೇಶ್ವರ್ ದತ್ ಚಿನ್ನದ ಪದಕ ಗೆಲ್ಲಲಿದ್ದಾರೆ ಕಾದು ನೋಡಬೇಕಿದೆ.

ರಿಯೋ ಒಲಿಂಪಿಕ್ಸ್ ನ ಕುಸ್ತಿ 65 ಕೆಜಿ ಫ್ರೀಸ್ಟೈಲ್ ನಲ್ಲಿ ಸೆಣಸೆಲಿದ್ದಾರೆ. ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಭಾರಿಗೆ ಭಾರತವನ್ನು ಪ್ರತಿನಿಧಿಸುತ್ತಿರುವ ಯೋಗೇಶ್ವರ್ ಅವರಿಗೆ ಇದು ಕೊನೆಯ ಒಲಿಂಪಿಕ್ ಆಗಿದ್ದು ಅವರು ಚಿನ್ನದ ಪದಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.

ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪದಕ ತಂದಕೊಟ್ಟಿದ್ದರು. ರಿಯೋ ಒಲಿಂಪಿಕ್ಸ್ ಗೆ ಇಂದು ತೆರೆ ಬೀಳಲಿದ್ದು ಯೋಗೇಶ್ವರ್ ದತ್ ಪದಕ ಗೆಲ್ಲಿಲ್ಲಿ ಎಂಬುದು ಕೋಟ್ಯಾಂತರ ಭಾರತೀಯರ ಆಸೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com