ಲಂಡನ್ ಚೆಸ್ ಕ್ಲಾಸಿಕ್ ನಾಲ್ಕನೇ ಸುತ್ತು: ಆಡಮ್ಸ್ ವಿರುದ್ಧ ವಿಶ್ವನಾಥನ್ ಆನಂದ್ ಡ್ರಾ

ಲಂಡನ್ ಚೆಸ್ ಕ್ಲಾಸಿಕ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬ್ರಿಟನ್ನ ನಂಬರ್ ಒನ್ ಆಟಗಾರ ಮೈಕಲ್ ಆಡಮ್ಸ್...
ವಿಶ್ವನಾಥನ್ ಆನಂದ್
ವಿಶ್ವನಾಥನ್ ಆನಂದ್
Updated on: 
ಲಂಡನ್: ಲಂಡನ್ ಚೆಸ್ ಕ್ಲಾಸಿಕ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬ್ರಿಟನ್ನ ನಂಬರ್ ಒನ್ ಆಟಗಾರ ಮೈಕಲ್ ಆಡಮ್ಸ್ ವಿರುದ್ಧ ಡ್ರಾ ಸಾಧಿಸಿದ್ದಾರೆ. 
ಟೂರ್ನಿಯಲ್ಲಿ ಆನಂದ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಇದು ಎರಡನೇ ಡ್ರಾ ಪಂದ್ಯವಾಗಿದೆ. ಉತ್ತಮವಾಗಿ ದಾಳಗಳನ್ನು ನಡೆಸುತ್ತಿದ್ದ ಆನಂದ್ ಕೊನೆಯಲ್ಲಿ ತಮ್ಮ ಲೆಕ್ಕಾಚಾರದಲ್ಲಿ ತಪ್ಪಿದ್ದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com