ನವದೆಹಲಿ: ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಪ್ರವೀಣ್ ರಾಣಾ ಬೆಂಬಲಿಗರು ರಿಯಲ್ ಆಗಿ ಹೊಡೆದಾಡಿಕೊಂಡಿರುವ ಘಟನೆ ವರದಿಯಾಗಿದೆ.
ನವದೆಹಲಿಯಲ್ಲಿರುವ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಕಾಮನ್ ವೆಲ್ತ್ ಅರ್ಹತಾ ಪಂದ್ಯದಲ್ಲಿ ಸುಶೀಲ್ ಕುಮಾರ್ ವಿಜೇತರಾದ ನಂತರ ಸಂಘರ್ಷ ಏರ್ಪಟ್ಟಿದೆ.
ಸಂಘರ್ಷದ ವೇಳೆ ಸುಶೀಲ್ ಕುಮಾರ್ ತಲೆಗೆ ಪ್ರವೀಣ್ ಕುಮಾರ್ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ಪ್ರವೀಣ್ ಕುಮಾರ್ ಅಣ್ಣ, ಬೆಂಬಲಿಗರು ಮತ್ತು ಸುಶೀಲ್ ಕುಮಾರ್ ಬೆಂಬಲಿಗರ ನಡುವೆ ಕಾದಾಟ ಸಂಭವಿಸಿದೆ.
#WATCH: Scuffle broke out between alleged supporters of wrestlers Sushil Kumar and Parveen Rana at K. D. Jadhav Stadium in Delhi; reason not yet ascertained pic.twitter.com/sigLOa3koY