ಬೆಲಾರಸ್ ವಿರುದ್ಧದ ಹಾಕಿ ಟೆಸ್ಟ್ ಸರಣಿ ಗೆದ್ದ ಭಾರತ

ಬೆಲಾರಸ್ ತಂಡದ ವಿರುದ್ಧ ಹಾಕಿ ಟೆಸ್ಟ್ ಸರಣಿಯಲ್ಲಿ ಭಾರತ ಮಹಿಳಾ ತಂಡದ ಜಯ ಸಾಧಿಸಿದೆ...
ಭಾರತ
ಭಾರತ
ಭೋಪಾಲ್: ಬೆಲಾರಸ್ ತಂಡದ ವಿರುದ್ಧ ಹಾಕಿ ಟೆಸ್ಟ್ ಸರಣಿಯಲ್ಲಿ ಭಾರತ ಮಹಿಳಾ ತಂಡದ ಜಯ ಸಾಧಿಸಿದೆ. 
ಭಾರತ 3-0 ಗೋಲಿನಿಂದ ಬೆಲಾರಸ್ ತಂಡವನ್ನು ಮಣಿಸಿತು. ಇದರೊಂದಿಗೆ ಸತತ ಮೂರನೇ ಗೆಲವು ದಾಖಲಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಮೂರು ಗೆಲುವಿನ ಮೂಲಕ ಸರಣಿ ಕೈವಶ ಮಾಡಿಕೊಂಡಿತು. 
ಭಾರತ ತಂಡದ ನಾಯಕಿ ಕಾಣಿ ಎರಡು ಗೋಲುಗಳನ್ನು ಸಿಡಿಸಿದ್ದು ಅಂತಿಮವಾಗಿ ದೀಪಿಕಾ 42ನೇ ನಿಮಿಷದಲ್ಲೊಂದು ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com