ಪುರುಷರ 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಎರಡನೇ ಸ್ಥಾನ ಪಡೆದಿದ್ದು, ಈ ಮೂಲಕ ಬೆಳ್ಳಿ ಪದಕಕ್ಕೆ ಭಾಜನವಾಗಿದೆ. ಭಾರತದ ರಿಲೇ ತಂಡದ ಓಟಗಾರರಾದ ಮಹಮದ್ ಕುನ್ಹು, ಧರು ಅಯ್ಯಸ್ವಾಮಿ, ಮಹಮದ್ ಅನಾಸ್ ಮತ್ತು ಅರೋಕಿ ರಾಜೀವ್ ಅವರು 4×400 ಮೀಟರ್ ಪುರುಷರ ರಿಲೆಯಲ್ಲಿ 3.06.48 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು.