ಫುಟ್ಬಾಲ್ ಖಂಡಾಂತರದ ಕಪ್: 3-0 ಗೋಲ್ ಗಳ ಅಂತರದಿಂದ ಕೀನ್ಯವನ್ನು ಮಣಿಸಿದ ಭಾರತ!

ಖಂಡಾಂತರ ಕಪ್ ಫುಟ್ಬಾಲ್ ಟೂರ್ನಮೆಂಟ್ ಅಲ್ಲಿ ಭಾರತ ಕೀನ್ಯವನ್ನು 3-0 ಗೋಲ್ ಗಳ ಅಂತರದಿಂದ ಮಣಿಸಿದೆ.
ಖಂಡಾಂತರದ ಕಪ್:  3-0 ಗೋಲ್ ಗಳ ಅಂತರದಿಂದ ಕೀನ್ಯವನ್ನು ಮಣಿಸಿದ ಭಾರತ!
ಖಂಡಾಂತರದ ಕಪ್: 3-0 ಗೋಲ್ ಗಳ ಅಂತರದಿಂದ ಕೀನ್ಯವನ್ನು ಮಣಿಸಿದ ಭಾರತ!
Updated on
ಮುಂಬೈ: ಖಂಡಾಂತರ ಕಪ್ ಫುಟ್ಬಾಲ್ ಟೂರ್ನಮೆಂಟ್ ಅಲ್ಲಿ ಭಾರತ ಕೀನ್ಯವನ್ನು 3-0 ಗೋಲ್ ಗಳ ಅಂತರದಿಂದ ಮಣಿಸಿದೆ. 
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ತಮ್ಮ 100 ನೇ ಪಂದ್ಯದಲ್ಲಿ 2 ಗೋಲ್ ದಾಖಲಿಸಿದ್ದು, ತಂಡದ ದಾಖಲೆಯ ವಿಜಯಕ್ಕೆ ನೆರವಾದರು. 68 ನೇ ನಿಮಿಷದಲ್ಲಿ ಚೆಟ್ರಿ ಗೋಲ್ ದಾಖಲಿಸಿದರೆ, 71 ನೇ ನಿಮಿಷದಲ್ಲಿ ಜೆಜೆ ಲಾಲ್ಪೆಕ್ಲುವಾ ಮತ್ತೊಂದು ಗೋಲ್ ದಾಖಲಿಸಿದರು. 
ಫೈನಲ್ ಗೆ ಈಗಾಗಲೇ ಲಗ್ಗೆ ಇಟ್ಟಿರುವ ಭಾರತ ಮುಂದಿನ ಪಂದ್ಯದಲ್ಲಿ ಗುರುವಾರ ನ್ಯೂಜಿಲ್ಯಾಂಡ್ ವಿರುದ್ಧ ಸೆಣೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com