ದಕ್ಷಿಣ ಏಷ್ಯಾ ಕ್ರೀಡಾಕೂಟ: 150ಕ್ಕೂ ಹೆಚ್ಚು ಪದಕ ಗೆದ್ದ ಭಾರತ, ಸತತ 3ನೇ ದಿನ ಅಗ್ರಪಟ್ಟ ಗಿಟ್ಟಿಸಿದ ಟೀಂ ಇಂಡಿಯಾ

ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಐದನೇ ದಿನವಾದ ಭಾರತಕ್ಕೆೆ 19 ಚಿನ್ನ ಸೇರಿದಂತೆ ಒಟ್ಟು 41 ಪದಕಗಳು ಭಾರತದ ಖಾತೆಗೆ ಸೇರ್ಪಡೆಯಾದವು. ಅತಿ ಹೆಚ್ಚು ಪದಕಗಳನ್ನು ಪಡೆದ ಬ್ಯಾಡ್ಮಿಂಟನ್ ಪಟುಗಳು ಶುಕ್ರವಾರ ಪದಕ ಪಟ್ಟಿಯಲ್ಲಿ ಪಾರಮ್ಯ ಮೆರೆದರು.
ಕಟ್ಮಂಡು: ದಕ್ಷಿಣ ಏಷ್ಯಾ ಕ್ರೀಡಾಕೂಟದ ಭರ್ಜರಿ ಪ್ರದರ್ಶನ ನೀಡಿರುವ ಭಾರತ ಈ ಪಂದ್ಯಗಳಲ್ಲಿ 150 ಪದಕಗಳನ್ನು ಪೂರೈಸಿದೆ. ಇದುವರೆಗೆ 74 ಚಿನ್ನ, 53 ಬೆಳ್ಳಿ ಮತ್ತು 25 ಕಂಚಿನ ಪದಕಗಳನ್ನು ಗೆದ್ದಿದೆ. ಭಾರತಕ್ಕೆ 152 ಪದಕಗಳು ದೊರೆತಿವೆ.  ಆತಿಥೇಯ ನೇಪಾಳ 39 ಚಿನ್ನ, 27 ಬೆಳ್ಳಿ ಮತ್ತು 46 ಕಂಚಿನ ಪದಕಗಳನ್ನು ಒಳ
ಕಟ್ಮಂಡು: ದಕ್ಷಿಣ ಏಷ್ಯಾ ಕ್ರೀಡಾಕೂಟದ ಭರ್ಜರಿ ಪ್ರದರ್ಶನ ನೀಡಿರುವ ಭಾರತ ಈ ಪಂದ್ಯಗಳಲ್ಲಿ 150 ಪದಕಗಳನ್ನು ಪೂರೈಸಿದೆ. ಇದುವರೆಗೆ 74 ಚಿನ್ನ, 53 ಬೆಳ್ಳಿ ಮತ್ತು 25 ಕಂಚಿನ ಪದಕಗಳನ್ನು ಗೆದ್ದಿದೆ. ಭಾರತಕ್ಕೆ 152 ಪದಕಗಳು ದೊರೆತಿವೆ. ಆತಿಥೇಯ ನೇಪಾಳ 39 ಚಿನ್ನ, 27 ಬೆಳ್ಳಿ ಮತ್ತು 46 ಕಂಚಿನ ಪದಕಗಳನ್ನು ಒಳ

ಕಟ್ಮಂಡು: ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಐದನೇ ದಿನವಾದ ಭಾರತಕ್ಕೆೆ 19 ಚಿನ್ನ ಸೇರಿದಂತೆ ಒಟ್ಟು 41 ಪದಕಗಳು ಭಾರತದ ಖಾತೆಗೆ ಸೇರ್ಪಡೆಯಾದವು. ಅತಿ ಹೆಚ್ಚು ಪದಕಗಳನ್ನು ಪಡೆದ ಬ್ಯಾಡ್ಮಿಂಟನ್ ಪಟುಗಳು ಶುಕ್ರವಾರ ಪದಕ ಪಟ್ಟಿಯಲ್ಲಿ ಪಾರಮ್ಯ ಮೆರೆದರು.

ಶುಕ್ರವಾರ ಐದನೇ ದಿನ 19 ಚಿನ್ನದ ಜತೆಗೆ 18 ಬೆಳ್ಳಿ ಹಾಗೂ 5 ಕಂಚು ಸೇರಿದಂತೆ ಒಟ್ಟು 41 ಪದಕಗಳು ಭಾರತದ ಖಾತೆಗೆ ಸೇರ್ಪಡೆಯಾದವು. ಒಟ್ಟಾರೆ, ಭಾರತದ ಖಾತೆಗೆ 165 ಪದಕಗಳು(81 ಚಿನ್ನ, 59 ಬೆಳ್ಳಿ, 25 ಕಂಚು) ಸೇರಿದ್ದು, ಪಟದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದೆ. ನೇಪಾಳ 116 ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಶ್ರೀಲಂಕಾ 116 ಪದಕಗಳೊಂದಿಗೆ ಮುರನೇ ಸ್ಥಾನ ಪಡೆದಿದೆ.

ಪುರುಷ ಹಾಗೂ ಮಹಿಳಾ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಕ್ರಮವಾಗಿ ಅಮಲ್ರಾಜ್ ಮತ್ತು ಹರ್ಮೀತ್, ಸುತಿರ್ಥಾ ಮತ್ತು ಅಹಿಕಾ ಮುಖರ್ಜಿ ಅವರುಗಳು ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ. 

ಮಹಿಳೆಯರ 10 ಮೀ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಶ್ರೀ ನಿವೇತಾ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಪುರುಷರ ಶಾಟ್ ಪುಟ್‌ನಲ್ಲಿ ತಾಜಿಂದರ್ ಸಿಂಗ್ ಚಿನ್ನದ ಪದಕ ಗೆದ್ದಿದ್ದು ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಅಚಿಂತಾ ಶೆಲೂಯಿ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ. .

ಇದಲ್ಲದೆ ಫೆನ್ಸಿಂಗ್‌ನಲ್ಲಿ ಭಾರತ 3 ಚಿನ್ನ ಮತ್ತು 3 ಬೆಳ್ಳಿಗಳನ್ನು ಗೆದ್ದಿದೆ.ಸೈಕ್ಲಿಂಗ್ ನಲ್ಲಿ ಸಹ ಭಾರತ ಎರಡು  ಚಿನ್ನ ಗೆದ್ದಿದೆ

Related Article

ದಕ್ಷಿಣ ಏಷ್ಯಾ ಕ್ರೀಡಾಕೂಟ: ಒಂದೇ ದಿನ 50 ಪದಕ ಗಳಿಸಿ ಸಾಧನೆ! ಟಾಪ್ ಸ್ಪಾಟ್ ಕಾಯ್ದುಕೊಂಡ ಟೀಂ ಇಂಡಿಯಾ

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಈಜುಸ್ಪರ್ಧೆಯಲ್ಲಿ ಕರ್ನಾಟಕದ ಲಿಖಿತ್ ಗೆ ಬಂಗಾರ

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಭಾರತ ವೇಟ್‌ಲಿಫ್ಟರ್ ಗಳಿಗೆ ನಾಲ್ಕು ಚಿನ್ನ

ದಕ್ಷಿಣ ಏಷ್ಯನ್ ಕ್ರೀಡಾಕೂಟ: 71 ಪದಕ ಗಳಿಸಿದ ಭಾರತ, ಪದಕ ಪಟ್ಟಿಯಲ್ಲಿ ಟಾಪರ್!

ದಕ್ಷಿಣ ಏಷ್ಯನ್ ಕ್ರೀಡಾಕೂಟ ಟೇಬಲ್ ಟೆನಿಸ್‌- ಭಾರತಕ್ಕೆ  2 ಚಿನ್ನ, 1 ಬೆಳ್ಳಿ

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆೆ 8 ಪದಕ ಖಚಿತ

ದಕ್ಷಿಣ ಏಷ್ಯಾ ಕ್ರೀಡಾಕೂಟ:10 ಮೀ. ಏರ್ ರೈಫಲ್ಸ್ ನಲ್ಲಿ ಮೆಹುಲಿಗೆ ಸ್ವರ್ಣ,ಪದಕಗಳ ಕ್ಲೀನ್ ಸ್ವೀಪ್ ಮಾಡಿದ ಭಾರತ

ದಕ್ಷಿಣ ಏಷ್ಯಾ ಕ್ರೀಡಾಕೂಟ: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡು ಚಿನ್ನ

ದಕ್ಷಿಣ ಏಷ್ಯಾ ಕ್ರೀಡಾಕೂಟ: ಟ್ರಯಥ್ಲಾನ್ ನಲ್ಲಿ ಭಾರತಕ್ಕೆ 1 ಸ್ವರ್ಣ ಸೇರಿ 4 ಪದಕಗಳ ಹಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com