

ಮಣಿಪುರದ ಇಂಫಾಲ್ನಲ್ಲಿ ಇತ್ತೀಚೆಗೆ ನಡೆದ 'ರಾಷ್ಟ್ರೀಯ ಸಾಹಿತ್ಯ ಉತ್ಸವ'ದಲ್ಲಿ ಕನ್ನಡದ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಪಾಲ್ಗೊಂಡಿದ್ದರು. ವಿವಿಧ ಪ್ರಾದೇಶಿಕ ವಿದ್ವಾಂಸರು, ಜನಪ್ರಿಯ ಲೇಖಕರು ಪಾಲ್ಗೊಂಡು ತಾಯ್ನೆಲದ ಬಗ್ಗೆ ಉಪನ್ಯಾಸ ನೀಡಿದರು. 'ಕನ್ನಡ ಕಥೆಗಳು ನಡೆದು ಬಂದ ದಾರಿ'ಯನ್ನು ಕುಂವೀ ಬಗೆ ಬಗೆಯಾಗಿ ವಿವರಿಸಿದರು. ಆ ದೀರ್ಘ ಭಾಷಣದ ಆಯ್ದ ಭಾಗ ಇಲ್ಲಿದೆ...