

ಈ ಹೆಣ್ಮಗು ಭಾಳಾ ಚೆನ್ನಾಗಿದೆ ಅಂದ್ರಿ ತಾನೆ? ಫೂಲ್ ಆಗ್ಬಿಟ್ರಿ ಕಣ್ರೀ... ಫೂಲ್ ಆಗ್ಬಿಟ್ರಿ! ಚಿತ್ರದಲ್ಲಿರೋದು, ಹುಡುಗಿ ಡ್ರೆಸ್ ಹಾಕಿರೋ ಹುಡುಗ! ಇವತ್ತಿನ ಸಂದರ್ಭದಲ್ಲಿ ಬಾನ್ಸುರಿ ಬಾದ್ಶಾ. ಇಷ್ಟು ಹೇಳಿದ ಮೇಲೆ ಈ ಅಪರೂಪದ ಚಿತ್ರ ಪ್ರವೀಣ್ ಗೋಡ್ಖಿಂಡಿಯವರ ಬಾಲ್ಯ ಕಾಲದ್ದು ಎಂದು ವಿವರಿಸಬೇಕಿಲ್ಲ ತಾನೆ?