ತ್ರಿವಿಕ್ರಮ ಕುಲಕರ್ಣಿ ಹಾವೇರಿ ತಾಲುಕಿನ ಹಾವನೂರಿನಲ್ಲಿ ಜನವರಿ 5, 1869ರಲ್ಲಿ ಜನಿಸಿದರು. ಅಗಡಿಯ ಆನಂದವನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 'ಗಳಗನಾಥ' ಎಂಬ ತಂದೆಯ ಊರೇ ಇವರ ಕಾವ್ಯನಾಮ. 20ನೇ ಶತಮಾನದ ಪ್ರಾರಂಭದಲ್ಲಿ 21 ಕಾದಂಬರಿ ರಚಿಸಿ 'ಕಾದಂಬರಿಗಳ ಪಿತಾಮಹ' ಎಂಬ ಕೀರ್ತಿಗೆ ಪಾತ್ರರು. ಧರ್ಮ ಜಾಗೃತಿ, ನೈತಿಕ ನೆಲೆಗಟ್ಟಿನಲ್ಲಿ 28 ಕೃತಿ ರಚಿಸಿದ್ದಾರೆ.
ಕೆಳಗಿನ ಪದಬಂಧದೊಳಗೆ ಗಳಗನಾಥರ 12 ಕೃತಿ ಮತ್ತು 5 ಕಾದಂಬರಿಗಳ ಹೆಸರನ್ನು ಹುದುಗಿಸಲಾಗಿದೆ. ಅವುಗಳನ್ನು ಹುಡುಕಿ ಪಟ್ಟಿ ಮಾಡುವ ಮೂಲಕ ಗಳಗನಾಥರ 145ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿ.
ವೈ ಭ ವ ತ್ರೆ ರಿ ಚ ರ ಬ ದಂ ಚಿ
ಹ ಸ ದಿ ಕ ಗಿ ವಿ ಸಾ ಟುಂ ರ ತಿ
ಣಿ ದ್ಗು ಯಾ ನ್ಯಾ ರಿ ಜ ಧು ಕು ಹ ಲೋ
ಕ್ಷ ರು ಹ ಶಿ ಜಾ ಯ ಸ ಜಾ ಸ್ಯ ತ್ತ
ಶಿ ಪ್ರ ಲ ಕ್ಷ ಕ ತ ದಾ ತ್ರೆ ಗ ಮೆ
ಧ ಬಾ ಕ ಕ ಲ್ಯಾ ಮೃ ಶಿ ರಿ ಳು ಖ
ಬಂ ವ ಹ ಜ್ಯೋ ಣ ತಾ ವ ಚ ಣು ಸು
ನಿ ವಿ ಗೃ ತಿ ಸಾ ವ ಲೀ ಳ ರ ರ
ಪ ದ್ಯಾ ರ್ಥ ಸಾ ರ ಗ ಲೆ ನ ಶ ಸಾ
ಕ್ಷ ತ್ರ ತೇ ಜ ಮಾ ಭಾ ತ್ಯ ಪ ದಾಂ ಸಂ
ಉತ್ತರ
ಕಾದಂಬರಿಗಳು
1) ವೈಭವ
2) ಸಂಸಾರ ಸುಖ
3) ಕ್ಷಾತ್ರತೇಜ
4) ತಿಲೋತ್ತಮೆ
5) ಗೃಹ ಕಲಹ
ವೈಚಾರಿಕ ಗ್ರಂಥಗಳು
1) ಪದ್ಯಾರ್ಥ ಸಾರ
2) ದಾಂಪತ್ಯ
3) ಗಿರಿಜಾ ಕಲ್ಯಾಣ ಸಾರ
4) ಕುಟುಂಬ
5) ಚಿದಂಬರ ಚರಿತ್ರೆ
6) ನಿಬಂಧ ಶಿಕ್ಷಣ
7) ಕನ್ಯಾಶಿಕ್ಷಕ
8) ಸದ್ಗುರು ಪ್ರಭಾವ
9) ರಹಸ್ಯಗಳು
10) ನಳ ಚರಿತ್ರೆ
11) ಸಾಧು ಸದಾಶಿವ ಲೀಲೆ
12) ಭಾಗವತಾಮೃತ
- ಬಸವರಾಜ ಹುಡೇದಗಳ್ಳಿ