ಚಿತ್ರಕಲಾ ಪ್ರದರ್ಶನ
ಪ್ರಖ್ಯಾತ ಕಲಾವಿದರ ಚಿತ್ರಕಲಾ ಪ್ರದರ್ಶನ 'ರಿಫ್ಲೆಕ್ಷನ್ಸ್ ಆಫ್ ಡ್ರೀಮ್ಸ್ ಆ್ಯಂಡ್ ಮೆಮೊರೀಸ್' ನಲ್‌ಪ್ಯಾಡ್ಸ್ ಹೋಟೆಲ್ ಬೆಂಗಳೂರು ಇಂಟರ್‌ನ್ಯಾಷನಲ್‌ನಲ್ಲಿ ಏಪ್ರಿಲ್ 25ರಿಂದ ಆರಂಭವಾಗಿದೆ. ಪ್ರದರ್ಶನ ಮೇ 5ರವರೆಗೆ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ನಡೆಯುತ್ತದೆ. ಪ್ರದರ್ಶನದಲ್ಲಿ ಖ್ಯಾತ ಚಿತ್ರ ಕಲಾವಿದರಾದ ಭಾಸ್ಕರ್ ರಾವ್, ಚಂದ್ರನಾಥ ಆಚಾರ್ಯ, ಗುರುದಾಸ್ ಶೆಣೈ, ಜಸು ರಾವಲ್, ಜೆ.ಎಂ. ಮಣಿ, ಎಂ.ಜಿ. ದೊಡ್ಮನಿ, ಮಿಲಿಂದ್ ನಾಯಕ್, ಎಂ.ಎಸ್. ಮೂರ್ತಿ, ಶಿವಾನಂದ್ ಬಿ., ಸುಬ್ರಮಣ್ಯನ್, ವಾಸುದೇವ್ ಎಸ್.ಜಿ., ಯೂಸುಫ್ ಅರಕ್ಕಲ್ ಮುಂತಾ ದವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ದಿನಾಂಕ: 05.05.2013ರವರೆಗೆ
ಸ್ಥಳ: ಗ್ಯಾಲರಿ ಕ್ರೆಸೆಂಟ್, ನಲ್‌ಪ್ಯಾಡ್ಸ್ ಹೋಟೆಲ್ ಬೆಂಗಳೂರು ಇಂಟರ್‌ನ್ಯಾಷನಲ್, ಕ್ರೆಸೆಂಟ್ ರಸ್ತೆ, ಹೈಗ್ರೌಂಡ್ಸ್, ಬೆಂಗಳೂರು-560001.
ಸಮಯ: ಬೆಳಗ್ಗೆ 11ರಿಂದ ಸಂಜೆ 7 ಗಂಟೆ.
ವಿವರಗಳಿಗೆ- ಹಸ್ತ ಗ್ಯಾಲರಿ ಪ್ರೊಜೆಕ್ಟ್ಸ್ 98866 42636,
hastagallery@gmail.com n
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

