ಮಳೆಗಾಲದಲ್ಲಿ ಇದರಲ್ಲಿನ ಪ್ರಯಾಣ ತುಂಬಾ ಡೇಂಜರ್.
- ಅಜಿತ್ ಪಿ., ಬೆಂಗಳೂರು
ಮುಳ್ಳುಗಳಿಲ್ಲದ ಮಾನವ ನಿರ್ಮಿತ ಮೀನು.
- ಸೋಮನಾಥ ಪ್ರಭು, ಬಂಟ್ವಾಳ
ಟೀಂ ಇಂಡಿಯಾದ ಯುವ ಆಟಗಾರರು ರನ್ 'ಮಳೆ' ಸುರಿಸಿ ಫೇಮಸ್ಸಾದರೆ, ಧೋನಿ ಮುಳುಗುತ್ತದೆ.
- ಹರ್ಷಿತಾ, ಕಲ್ಯಾಣನಗರ
ಬಾಲ್ಯದ ನೆನಪಿನ ಬತ್ತಳಿಕೆಯಲ್ಲಿ ಇನ್ನೂ ಚಲಿಸುತ್ತಿರುವ ಪೇಪರ್ ವಾಹನ.
- ಸುಧೀಂದ್ರ ಪಾಟೀಲ, ಶಿಗ್ಗಾಂವ್
ಕುಡುಕ ಜಾಸ್ತಿ ಕುಡಿದರೆ 'ದೋಣಿ' ಆಗುತ್ತಾನೆ. ಅಂದ್ರೆ ತೇಲುತ್ತಾನೆ.
- ರಮೇಶ, ಹಿರೇಬೆಟ್ಟು
ಮುಂದಿನಪದ: ರೈಲು