ಬೈಟುಕಾಫಿ

ಫ್ಯಾಮಿಲಿ ಬಿಸಿನೆಸ್ ಇಷ್ಟವಿಲ್ಲ

Published On :

ನಾನು 1ನೇ ವರ್ಷದ ಬಿ.ಕಾಂ. ಮುಗಿಸಿ  ಬಿಟ್ಟುಬಿಟ್ಟೆ. ನನಗೆ ನನ್ನ ಕುಟುಂಬದ ಉದ್ಯಮವಿದೆ. ಆದರೆ ಈಗ ಗ್ರ್ಯಾಜುಯೇಷನ್ ಮುಗಿಸಿ, ನೌಕರಿ ಮಾಡಬೇಕೆಂದೆನಿಸುತ್ತದೆ. ನನಗೆ ಫ್ಯಾಮಿಲಿ ಬಿಸಿನೆಸ್‌ನಿಂದ ಹೊರನಡೆದು ನನ್ನ ಕಾಲಮೇಲೆ ನಿಂತುಕೊಳ್ಳಬೇಕೆಂಬಾಸೆ. ಏನು ಮಾಡಲಿ?
- ಅಜಯ್ ಕಾಮತ್

ನಿಮ್ಮ ಗ್ರ್ಯಾಜುಯೇಷನ್ ಮುಗಿಸಬೇಕೆನ್ನುವ ನಿರ್ಧಾರ ಒಳ್ಳೆಯದೇ. ಆದರೆ ನಿಮ್ಮ ಕುಟುಂಬದ ಬಿಸಿನೆಸ್ ಇರುವುದರಿಂದ ಅದರಲ್ಲೇ ತೊಡಗಿಸಿಕೊಳ್ಳಬಹುದಲ್ಲ? ಆ ಉದ್ಯಮವನ್ನೇ ಇನ್ನಷ್ಟು ಬೆಳೆಸುವ ಬಗ್ಗೆ ಯೋಚಿಸಬಹುದು. ಕುಟುಂಬದ ಬಿಸಿನೆಸ್ ಅಂದರೆ ಸ್ವಂತ ಬಿಸಿನೆಸ್ ತಾನೇ? ಯಾರದೋ ಕೈಕೆಳಗೆ ದುಡಿಯುವುದಕ್ಕಿಂತ ಕುಟುಂಬದ ಉದ್ಯಮವನ್ನು ಉತ್ತಮಪಡಿಸುವತ್ತ ಗಮನ ಹರಿಸಿ.

ಡಾ. ಸ್ಯಾಟಲೈಟ್
anekaby2@gmail.com

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.