ಬೈಟುಕಾಫಿ

ನಯೀಮ್ ಖಾನ್ ಜನುಮ ದಿನ

Published On :

-    1958.
-    ಭಾರತೀಯ ಸಂಜಾತ ಅಮೆರಿಕನ್ ಫ್ಯಾಷನ್ ಡಿಸೈನರ್.
-    ಅಮೆರಿಕದ ಮೊದಲ ಮಹಿಳೆ ಮಿಚೆಲ್ ಒಬಾಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇವರು ವಿಲ್ಯಾಸಗೊಳಿಸಿದ ದಿರಿಸು ಧರಿಸುತ್ತಾರೆ.
-    ತಮ್ಮದೇ ಆದ ಫ್ಯಾಷನ್ ಡಿಸೈನ್ ಕಂಪೆನಿ ಹೊಂದಿದ್ದಾರೆ.


ಪುಣ್ಯತಿಥಿ


ರಾಜೀವ್ ಗಾಂಧಿ


-    1944-1991.
-    ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ.
-    ರಾಜಕೀಯ ಪ್ರವೇಶದ ಮುನ್ನ ಇಂಡಿ ಯನ್ ಏರ್‌ಲೈನ್ಸ್‌ನ ವೃತ್ತಿಪರ ಪೈಲಟ್.
-    ಪೆರಂಬದೂರಿನಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾಗ ಎಲ್‌ಟಿಟಿಇ ಆತ್ಮಾಹುತಿ ದಳದಿಂದ ಹತ್ಯೆ.



ದಿನಚರಿತೆ


-        1871- ಯೂರೋಪ್‌ನ ರಿಗಿ ಪರ್ವತ ಪ್ರದೇಶದಲ್ಲಿ ಮೊದಲ ರ್ಯಾಕ್ ರೈಲ್ವೆ ಕಾರ್ಯಾಚರಣೆ ಆರಂಭ.
-        1894 ಮ್ಯಾಂಚೆಸ್ಟರ್ ಹಡಗು ನಾಲೆಯನ್ನು ಸಾರ್ವಜನಿಕ ಬಳಕೆಗೆ ಅರ್ಪಿಸಿದ ಇಂಗ್ಲೆಂಡ್ ರಾಣಿ ವಿಕ್ಟೋರಿಯಾ.
-    1904 - ಪ್ಯಾರಿಸ್‌ನಲ್ಲಿ ಫಿಫಾ (ಫೆಡರೇಶನ್ ಇಂಟರ್‌ನ್ಯಾಶನಲ್ ಫುಟ್ಬಾಲ್ ಅಸೋಸಿಯೇಶನ್) ಸ್ಥಾಪನೆ.



ಟ್ವೀಟ್‌ಸ್ಟಾಲ್


ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎನ್ನುವುದರ ಕುರಿತು ತಲೆ ಕೆಡಿಸಿಕೊಳ್ಳದಿರುವುದೇ ನಿಜವಾದ ಸ್ವಾತಂತ್ರ್ಯ!

- ಸೋಫಿ ಚೌಧರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.