ಬೈಟುಕಾಫಿ

ಆಶಾಕಿರಣ ಕಾಣುವುದೇ?

Published On :

ಪಿಯುಸಿ ಫೇಲಾಗಿ ಬ್ಯುಟಿಶಿಯನ್, ಫ್ಯಾಷನ್ ಡಿಸೈನಿಂಗ್, ಟೆಕ್ಸ್‌ಟೈಲ್ ಡಿಸೈನಿಂಗ್ ಕೋರ್ಸ್ ಮಾಡಿದ್ದೇನೆ. 5 ವರ್ಷ ಹಿಂದೆ ಸುಳ್ಳು ಹೇಳಿ ಮದುವೆ ಮಾಡಿದರು. ಇಬ್ಬರು ಮಕ್ಕಳಿದ್ದಾರೆ. ಗಂಡ ಪರಮಸ್ವಾರ್ಥಿ ಮತ್ತು ದುಶ್ಟಟಗಳ ದಾಸ. ಆತ ಮತ್ತು ಮನೆಯವರ ಕಿರಿಕಿರಿ ಸಾಕಾಗಿದೆ. ಸ್ವಂತ ಉದ್ಯೋಗ ಮಾಡಿ ಎಂದರೆ ಮೂರು ಸಲ ಪ್ರಯತ್ನಿಸಿ ವಿಫಲನಾದೆ. ಮುಂದಿನ ದಾರಿ ಕಾಣುತ್ತಿಲ್ಲ.  
- ಸೀಮಾ
ಸುದೀರ್ಘ ಪತ್ರ ಓದಿದೆ. ಆಯಾ ಸಂದರ್ಭಗಳಿಂದ ಸ್ವಂತ ಉದ್ಯಮ ನಡೆಸುವಾಗ ಸೋಲು ಕಂಡಿದ್ದೀರಿ. ನಿಮ್ಮಲ್ಲಿ ಯಶಸ್ವಿ ಉದ್ಯಮಿಯಾಗುವ ಎಲ್ಲ ಲಕ್ಷಣಗಳಿವೆ. ಧೈರ್ಯಗೆಡದೆ ಮತ್ತೊಮ್ಮೆ ಪ್ರಯತ್ನಿಸಿ. ಇನ್ನು ಗಂಡನೊಂದಿಗೆ ಬಾಳ್ವೆ ಸಾಧ್ಯವೇ ಇಲ್ಲ ಅಂತಾದರೆ ವಿಚ್ಛೇದನ ಪಡೆಯಬಹುದು. ಆದರೆ ಅದು ಕೊನೆಯ ಆಯ್ಕೆ ಆಗಿರಲಿ.

-ಡಾ. ಸ್ಯಾಟಲೈಟ್
anekaby2@gmail.com

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.