ಬೈಟುಕಾಫಿ

ದುಂಡಿಭೋಜನ ಪರಿಷತ್

Published On :

ಈ ಹಿಂದೆ ಬೊಂಬಾಟ್ ಭೋಜನವೆಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದ ಅಡುಗೆ ಕಾರ್ಯಕ್ರಮದ ಯಥಾ ನಕಲು ಈಗ  ಈಟಿವಿ ವಾಹಿನಿಯಲ್ಲಿ ಮಧ್ಯಾಹ್ನ 1ಗಂಟೆಗೆ ಭೋಜನಪ್ರಿಯವೆಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.  ಈ ಹಿಂದೆ ಸಿಹಿಕಹಿ ಚಂದ್ರುರವರು ಮಾಡುತ್ತಿದ್ದ ತಪ್ಪನ್ನೇ ಇಲ್ಲಿ ಪುನಾರವರ್ತಿಸಿದ್ದಾರೆ.   ವರು ಈ ಕಾರ್ಯಕ್ರಮದ ಕೊನೆಯಲ್ಲಿ ಹನಿಗವನವೊಂದನ್ನು ಹೇಳುತ್ತಾರೆ.  ದರೆ ಸೌಜನ್ಯಕ್ಕಾದರೂ ಈ ಹನಿಗವನದ ಕರ್ತೃ ಯಾರೆಂಬುದನ್ನು ಅವರು ಒಮ್ಮೆಯೂ ಹೇಳುವುದಿಲ್ಲ. ಈ ಬಹುತೇಕ ಹನಿಗವನಗಳೆಲ್ಲವೂ ಹನಿಗವನದ ಪಿತಾಮಹರೆಂದೇ ಖ್ಯಾತಿ ಹೊಂದಿರುವ ದುಂಡಿರಾಜ್‌ರವರದ್ದು.  ಆ ಹನಿಗವನಗಳ ಹೆಗ್ಗಳಿಕೆ  ದುಂಡಿರಾಜ್‌ರವರಿಗೇ ಸಲ್ಲಬೇಕು.  ಚಂದ್ರುರವರೇ ಈಗಲಾದರೂ ಅವರ ಹೆಸರನ್ನು ಹೇಳಿ ಹನಿಗವನ ಓದಿದರೆ ಅವರಿಗೂ ನಮಗೂ ಖುಷಿಯಾಗುತ್ತದೆ. <
= ಎಲ್.ವಿ. ಕುಮಾರಸ್ವಾಮಿ, ಹಿರಿಯೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.