1654 ಹುದ್ದೆಗಳು
ಯಾವ ಸಂಸ್ಥೆ?: ಕೇಂದ್ರ ಕೈಗಾರಿಕಾ ಭದ್ರತಾ ಪಡೆ
ಯಾವ ಹುದ್ದೆ?: ಕಾನ್ಸ್ಟೇಬಲ್, ಡ್ರೈವರ್ಗಳು
ವಿಳಾಸ: www.cisf.gov.in
ಅರ್ಜಿ ಸಲ್ಲಿಸಲು ಕೊನೆ ದಿನ: ಏ.4.
242 ಹುದ್ದೆಗಳು
ಯಾವ ಸಂಸ್ಥೆ?: ವೆಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್
ಯಾವ ಹುದ್ದೆ?: ಮೈನಿಂಗ್ ಸಿರ್ದಾರ್, ಸರ್ವೇಯರ್
ಅರ್ಜಿ ಸಲ್ಲಿಸಲು ಕೊನೆ ದಿನ: ಏ.5.
21 ಹುದ್ದೆಗಳು
ಯಾವ ಸಂಸ್ಥೆ?: ಸೆಂಟ್ರಲ್ ಕೌನ್ಸಿಲ್ ಫೊರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸ್
ಯಾವ ಹುದ್ದೆ?: ರಿಸರ್ಚ್ ಆಫೀಸರ್(ಆಯುರ್ವೇದಿಕ್), ರಿಸರ್ಚ್ ಆಫೀಸರ್(ಕೆಮಿಸ್ಟ್ರಿ)
ವಿಳಾಸ:www.ccras.nic.in
ಅರ್ಜಿ ಸಲ್ಲಿಸಲು ಕೊನೆ ದಿನ: ಮೇ 1.
19 ಹುದ್ದೆಗಳು
ಯಾವ ಸಂಸ್ಥೆ?: ಪೂರ್ವ ಮಧ್ಯ ರೇಲ್ವೆ ಭದ್ರತಾ ದಳ
ಯಾವ ಹುದ್ದೆ?: ಕಾನ್ಸ್ಟೇಬಲ್
ವಿಳಾಸ: www.cr.indianrailways.gov.in
ಅರ್ಜಿ ಸಲ್ಲಿಸಲು ಕೊನೆ ದಿನ: ಮೇ 1.