ದೇಶ ನೋಡು

Updated on: 

ಉತ್ತರ ಯುರೋಪ್‌ನ ಈ ರಾಷ್ಟ್ರವನ್ನು ಅಧಿಕೃತವಾಗಿ 'ಕಿಂಗ್‌ಡಮ್ ಆಫ್ ಡೆನ್ಮಾರ್ಕ್‌' ಎಂದು ಕರೆಯುತ್ತಾರೆ. ಏಕೆಂದರೆ ಸ್ವತಂತ್ರ ದೇಶಗಳಾಗಿರುವ ಗ್ರೀನ್‌ಲೆಂಡ್ ಮತ್ತು ಫೆರೊ ದ್ವೀಪಗಳೂ ಇದರಲ್ಲಿ ಸೇರಿವೆ. ಅವುಗಳ ರಾಜಧಾನಿಯೂ ಕೋಪನ್‌ಹೇಗನ್. ಆದರೆ ಅವು ಆಂತರಿಕ ವ್ಯವಹಾರಗಳ ನಿರ್ವಹಣೆ ವಿಚಾರದಲ್ಲಿ ಸ್ವಾಯತ್ತ ಅಧಿಕಾರಗಳನ್ನು ಹೊಂದಿವೆ. ಡೆನ್ಮಾರ್ಕ್‌ನಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com