ಪುಟಾಣಿಗಳೇ,
ಇದು ನಿಮ್ಮದೇ ಪುಟ. ಇದಕ್ಕೆ ನೀವೂ ಕಥೆ, ಕವಿತೆ, ಅನುಭವ, ಚಿತ್ರಗಳನ್ನು ಬರೆಯಬಹುದು. ಚಿಕ್ಕ ಬರಹಗಳಿರಲಿ. ಬರವಣಿಗೆ ಸ್ಪಷ್ಟವಾಗಿರಲಿ. ಬರಹ/ ಚಿತ್ರಗಳಲ್ಲಿ ನಿಮ್ಮ ಹೆಸರಿನ ಜತೆ ಶಾಲೆಯ ಹೆಸರು, ತರಗತಿಗಳನ್ನೂ ನಮೂದಿಸಿ. ನಿಮ್ಮ ಪುಟ್ಟದೊಂದು ಫೋಟೊ ಇರಲಿ.
ಪಾಲಕರು ತಮ್ಮ ಮುದ್ದುಮಕ್ಕಳ ಭಾವಚಿತ್ರಗಳನ್ನು ಕಳುಹಿಸಲೂ ಅವಕಾಶವಿದೆ.
ನಮ್ಮ ವಿಳಾಸ:
ಸಂಪಾದಕರು, ಕನ್ನಡಪ್ರಭ, ಬೈಟು ಕಾಫಿ- ಪೆಪ್ಪರ್‌ಮಿಂಟ್ ವಿಭಾಗ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು- 560001