ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥
(ಭೀಷ್ಮ ಪಿತಾಮಹರಿಂದ ರಕ್ಷಿತವಾದ ನಮ್ಮ ಆ ಸೈನ್ಯವು ಅಪರಿಮಿತವಾಗಿದೆ ಅರ್ಥಾತ್ ಎಲ್ಲ ಪ್ರಕಾರದಿಂದ ಅಜೇಯವಾಗಿದೆ ಮತ್ತು ಭೀಮನಿಂದ ರಕ್ಷಿತವಾಗಿರುವ ಇವರ ಸೈನ್ಯವು ಪರಿಮಿತ ಅರ್ಥಾತ್ ಗೆಲ್ಲಲು ಸುಗಮವಾಗಿದೆ.)