ಕಾಮ ಕೆರಳಿಸುವ ಈರುಳ್ಳಿ ಮೂಡ್ ತರಿಸಬಲ್ಲದು'ಜಾಸ್ತಿ ಈರುಳ್ಳಿ ತಿನ್ನಬೇಡಿ'ಎಂದು ಬ್ರಹ್ಮಚಾರಿಗಳಿಗೆ ಗೆಳೆಯರು ಕಿಚಾಯಿಸುವುದನ್ನು ನೀವು ಕೇಳಿಯೇ ಇರುತ್ತೀರಿ.
ಲೈಫ್ ಆಫ್ ಫೈಜಾನ್ಆತನೊಬ್ಬ ಮಾನಸಿಕ ಅಸ್ವಸ್ಥ ಯುವಕ. ಆದರೆ, ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್! ಹೀಗೊಂದು ಸ್ಫೂರ್ತಿದಾಯಕ ಕಥೆ ಇಲ್ಲಿದೆ...
ಯುದ್ಧಟತನಉತ್ತರ ಇರಾಕ್ನಲ್ಲಿ ಎಲ್ಲೆಲ್ಲೂ ಗುಂಡಿನ ಮೊರೆತ. ಕೂತು ಮಾತಾಡಿ ಪರಿಹರಿಸಿಕೊಳ್ಳಬೇಕಾದ ವಿಚಾರವನ್ನು ಬಂದೂಕು ಹಿಡಿದು ಪರಿಹರಿಸಿಕೊಳ್ಳಲು ಹೊರಟದ್ದೇ ಅಲ್ಲಿನ ಪ್ರಕ್ಷುಬ್ಧತೆಗೆ ಕಾರಣ.
ಬದಲಾವಣೆ ರಾತ್ರೋರಾತ್ರಿ ಉಂಟಾಗುವುದಿಲ್ಲನನ್ನ ದೈನಂದಿನ ಬದುಕಿ ನಲ್ಲಿನ ಬದಲಾವಣೆ ರಾತ್ರೋರಾತ್ರಿ ಉಂಟಾ ಗಲಿಲ್ಲ. ಆದರೆ ನನ್ನ ಆಲೋಚನಾ ವಿಧಾನ ದಲ್ಲಿ ಮಾರ್ಪಾಡು ಉಂಟಾಗಿದೆ..
ಕೆಫೀನ್ ತೊಂದರೆ ಕೊಡುತ್ತಾ?ಒತ್ತಡದಲ್ಲಿದ್ದಾಗ ಜಾಸ್ತಿ ಕಾಫಿ ಕುಡಿಯಬಾರದು ಎಂದು ಹೇಳಿದ್ದೆ. ಅದಕ್ಕೆ ಪೂರಕವಾಗಿ ಒಂದು ಉದಾಹರಣೆ...
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!