ಭಾರತದಲ್ಲಿ ನೆಲೆಸಿದ್ದಾರೆ 5,200ಕ್ಕಿಂತಲೂ ಹೆಚ್ಚು ಪಾಕಿಸ್ತಾನಿಯರು!

ಭಾರತದಲ್ಲಿ 5,200ಕ್ಕಿಂತಲೂ ಹೆಚ್ಚು ಪಾಕಿಸ್ತಾನಿಗಳು ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ...
ಜನರು (ಸಾಂದರ್ಭಿಕ ಚಿತ್ರ)
ಜನರು (ಸಾಂದರ್ಭಿಕ ಚಿತ್ರ)

ನವದೆಹಲಿ: ಭಾರತದಲ್ಲಿ 5,200ಕ್ಕಿಂತಲೂ ಹೆಚ್ಚು ಪಾಕಿಸ್ತಾನಿಗಳು ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಪಾಕಿಸ್ತಾನದ ಹೆಚ್ಚಿನ ಪ್ರಜೆಗಳು ಪ್ರಯಾಣದ ದಾಖಲೆಗಳೊಂದಿಗೆ ಇಲ್ಲಿಗೆ ಬರುತ್ತಾರೆ. ಆದರೆ ಅವಧಿ ಮೀರಿದರೂ ಇಲ್ಲೇ ನೆಲೆಸುತ್ತಾರೆ.

ನಮಗೆ ಈಗ ಲಭ್ಯವಾದ ಮಾಹಿತಿಯ ಪ್ರಕಾರ, ಜೂನ್ 2014 ರವರೆಗೆ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿಗಳ ಸಂಖ್ಯೆ 5,264 ಆಗಿದೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಜ್ಜು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com