ಫೇಸ್ಬುಕ್ @10

ವಾಷಿಂಗ್ಟನ್: ಯುವಹೃದಯಗಳ ಸಂಗಾತಿಯಾಗಿರುವ ಫೇಸ್ಬುಕ್ಗೆ 10ನೇ ವರ್ಷದ ಸಂಭ್ರಮ. ಮಂಗಳವಾರ ಈ ಸಾಮಾಜಿಕ ಜಾಲತಾಣ ತನ್ನ 10ರ ಹುಟ್ಟುಹಬ್ಬವನ್ನು ಆಚರಿಸಲಿದೆ. ಸಾಮಾಜಿಕ ತಾಣಗಳ ಪೈಪೋಟಿಯಲ್ಲಿ ತನ್ನತನವನ್ನು ಹಾಗೂ ತನ್ನ ಯುವ ಬಳಕೆದಾರರನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಫೇಸ್ಬುಕ್ನ ಮೈಲಿಗಲ್ಲುಗಳು ಇಂತಿವೆ.
ಫೆ.4, 2004 ಮಾರ್ಕ್ ಜುಕರ್ಬರ್ಗ್ರಿಂದ ಫೇಸ್ಬುಕ್ ಸ್ಥಾಪನೆ
3.13 ಕೋಟಿ
ಫೇಸ್ಬುಕ್ ಸ್ಥಾಪಿಸಲು ಪೇಪಾಲ್ನ ಸಹಸ್ಥಾಪಕ ಪೀಟರ್ ಥೈಲ್ ಆರಂಭದಲ್ಲಿ ನೀಡಿದ ಮೊತ್ತ
40 ಕೋಟಿ
ಈಗ ಪ್ರತಿ ತಿಂಗಳು ಕನಿಷ್ಠ ಒಂದು ಬಾರಿಯಾದರೂ ಫೇಸ್ಬುಕ್ ಖಾತೆಗೆ ಲಾಗ್ಇನ್ ಆಗುವವರ ಸಂಖ್ಯೆ. ಇವರಲ್ಲಿ ಶೇ.50ರಷ್ಟು ಮಂದಿ ಪ್ರತಿ ದಿನ ಸೈಟ್ನಲ್ಲಿರುವವರು.
ಅತಿ ಹೆಚ್ಚು ಜಾಲಿಗರು ತಡಕಾಡುವ ವೆಬ್ಸೈಟ್
1. ಗೂಗಲ್,
2. ಫೇಸ್ಬುಕ್,
3. ಯೂಟ್ಯೂಬ್.
- 70% ಅಮೆರಿಕದಿಂದ ಹೊರಗಿರುವ ಫೇಸ್ಬುಕ್ ಬಳಕೆದಾರರು
- 70 ಕ್ಕೂ ಅಧಿಕ ಭಾಷೆಗಳಲ್ಲಿ ಫೇಸ್ಬುಕ್ ಲಭ್ಯವಿದೆ
- 130 ಸರಾಸರಿಫೇಸ್ಬುಕ್ ಗೆಳೆಯರ ಸಂಖ್ಯೆ
- 200562 ಶತಕೋಟಿಗೆ ಫೇಸ್ಬುಕ್ ಅನ್ನು ನೀಡುವಂತೆ ಕೋರಿದ್ದ ಯಾಹೂ. ಆಫರ್ ನಿರಾಕರಿಸಿದ್ದ ಫೇಸ್ಬುಕ್ ಸ್ಥಾಪಕ ಜುಕರ್ಬರ್ಗ್.
- 2009: ಫೇಸ್ಬುಕ್ನ ಮೌಲ್ಯ 250 ಶತಕೋಟಿಗೇರಿತು
- ಈಗ: ಫೇಸ್ಬುಕ್ ಮೌಲ್ಯ 494 ರಿಂದ 688 ಶತಕೋಟಿ.
- ಪ್ರತಿತಿಂಗಳು ಫೇಸ್ಬುಕ್ನಲ್ಲಿ ಖಾತೆದಾರ ಕಳೆಯುವ ಅವಧಿ: 8.3 ಶತಕೋಟಿ ಗಂಟೆಗಳು
- ಸಕ್ರಿಯ ಅಪ್ಲಿಕೇಷನ್ಗಳ ಸಂಖ್ಯೆ- 5,50,000ಪ್ಲಸ್ (ಇದು ಪ್ರತಿದಿನ ಹೆಚ್ಚಾಗುತ್ತಾ ಸಾಗುತ್ತಿದೆ)
- ಫೇಸ್ಬುಕ್ನ ಇನ್ಫ್ರಾಸ್ಟ್ರಕ್ಚರ್ಗಳನ್ನು ನಿರ್ವಹಿಸುವ ಸರ್ವರ್ಗಳು- ಸುಮಾರು 10,000
- ಈ ಸರ್ವರ್ಗಳಿಗಾಗಿ ಸಂಗ್ರಹಿಸಿದ ಮೊತ್ತ- 626 ಕೋಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


