ತೀಸ್ತಾ ಬಂಧನದ ವಿರುದ್ಧ ಮಧ್ಯಂತರ ತಡೆ ವಿಸ್ತರಿಸಿದ ಸುಪ್ರೀಮ್ ಕೋರ್ಟ್

ವಸ್ತುಸಂಗ್ರಹಾಲಯವೊಂದರ ನಿಧಿಯ ದುರ್ಬಳಿಕೆ ಆರೋಪದಲ್ಲಿ ಬಂಧನ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್
ತೀಸ್ತಾ ಸೆತಲ್ವಾಡ್
ತೀಸ್ತಾ ಸೆತಲ್ವಾಡ್

ನವದೆಹಲಿ: ವಸ್ತುಸಂಗ್ರಹಾಲಯವೊಂದರ ನಿಧಿಯ ದುರ್ಬಳಿಕೆ ಆರೋಪದಲ್ಲಿ ಬಂಧನ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರ ನಿರೀಕ್ಷಿತಾ ಜಾಮೀನು ಅರ್ಜಿಯನ್ನು ಮತ್ತೊಂದು ನ್ಯಾಯಪೀಠಕ್ಕೆ ಸುಪ್ರೀಮ್ ಕೋರ್ಟ್ ವರ್ಗಾಯಿಸಿದೆ.

ಇದೇ ವೇಳೆಯಲ್ಲಿ ಕೋರ್ಟ್ ತೀಸ್ತಾ ಮತ್ತು ಅವರ ಪತಿಯ ಬಂಧನದ ವಿರುದ್ಧದ ನೀಡಿದ್ದ ಮಧ್ಯಂತರ ತಡೆಯನ್ನು ವಿಸ್ತರಿಸಿದೆ. ಮತ್ತೊಂದು ನ್ಯಾಯಪೀಠ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವವರೆಗೆ ಈ ಮಧ್ಯಂತರ ರಕ್ಷಣೆ ಮುಂದುವರೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com